Showing posts with label ಶ್ರೀಗುರು ಆತ್ಮರಾಮ ಸುರಮುನಿ ಸೇವಿತನಾಮ ಸಜ್ಜನ ಹೃದಯ mahipati. Show all posts
Showing posts with label ಶ್ರೀಗುರು ಆತ್ಮರಾಮ ಸುರಮುನಿ ಸೇವಿತನಾಮ ಸಜ್ಜನ ಹೃದಯ mahipati. Show all posts

Wednesday 1 September 2021

ಶ್ರೀಗುರು ಆತ್ಮರಾಮ ಸುರಮುನಿ ಸೇವಿತನಾಮ ಸಜ್ಜನ ಹೃದಯ ankita mahipati

ಶ್ರೀ ಗುರು ಆತ್ಮರಾಮ ಸುರಮುನಿ ಸೇವಿತನಾಮ ಸಜ್ಜನ ಹೃದಯ ವಿಶ್ರಾಮ ಶ್ರೀಹರಿ ಸರ್ವೋತ್ತಮ 1 

ದೀನೋದ್ದಾರಣ ರಾಮ ಅನಾಥ ಬಂಧು ನಿಸ್ಸೀಮ ಅನಂತ ಗುಣಮಹಿಮ ಶ್ರೀನಾಥ ಕಲ್ಪದ್ರುಮ 2 

ಗುರುವರ ಪರಂಧಾಮ ಪತಿತಪಾವನ ನಾಮ ಮಹಿಪತಿ ತಾರಕರಾಮ ಸದ್ಗತಿಸುಖ ವಿಶ್ರಾಮ 3

***