ಪುರಂದರದಾಸರು
ಮಲಗಯ್ಯ ಜಲಜನಾಭ ಪ
ಆದಿಶೇಷ್ಟನು ಬಂದು ಹಾಸಿಗೆಯಾಗಿಹವೇದವಿನುತ ಜಗದಾದಿ ಪುರುಷ ಕೇಳೊ 1
ಸಿರಿ ಭೂ ದುರ್ಗೆಯರು ತರುಣಿಯರು ಮೂವರುಚರಣವೊತ್ತಲಿಕೆ ಕೈಕಟ್ಟಿ ನಿಂತಿಹರು 2
ಸರುವಜÕ ಮುನಿವಂದ್ಯ ಸರುವ ಸ್ವತಂತ್ರನೇಪರಮ ಸುಂದರ ಪುರಂದರವಿಠಲರಾಯಾ3
***
ಮಲಗಯ್ಯ ಜಲಜನಾಭ ಪ
ಆದಿಶೇಷ್ಟನು ಬಂದು ಹಾಸಿಗೆಯಾಗಿಹವೇದವಿನುತ ಜಗದಾದಿ ಪುರುಷ ಕೇಳೊ 1
ಸಿರಿ ಭೂ ದುರ್ಗೆಯರು ತರುಣಿಯರು ಮೂವರುಚರಣವೊತ್ತಲಿಕೆ ಕೈಕಟ್ಟಿ ನಿಂತಿಹರು 2
ಸರುವಜÕ ಮುನಿವಂದ್ಯ ಸರುವ ಸ್ವತಂತ್ರನೇಪರಮ ಸುಂದರ ಪುರಂದರವಿಠಲರಾಯಾ3
***
pallavi
malagayya jalajanAbha mANIkya mANikyadi
caraNam 1
AdishEShanu bandu hAsigeyAgiha vEda vinuta jagadAdi puruSa kOLo
caraNam 2
siri bhU durgeyaru taruNiyaru mUvaru caraNavottalike kai kaTTi nintiharu
caraNam 3
saruvagjnya muni vandya saruva svatantrane parama sundara purandara viTTalarAya
***