Showing posts with label ಇದು ಕಣೋ ನಿನ್ನ ದಯಾರಾಮರಾಯಾ gadugina veeranarayana. Show all posts
Showing posts with label ಇದು ಕಣೋ ನಿನ್ನ ದಯಾರಾಮರಾಯಾ gadugina veeranarayana. Show all posts

Wednesday, 1 September 2021

ಇದು ಕಣೋ ನಿನ್ನ ದಯಾರಾಮರಾಯಾ ankita gadugina veeranarayana

 ..

kruti by ವೀರನಾರಾಯಣ Veeranarayana 

ಇದು ಕಣೋ ನಿನ್ನ ದಯಾರಾಮರಾಯಾ ಪ

ಮೃದು ಬಾಲನಿಗಳಿದುದು ಮೃತ್ಯುಭಯಾ ಅ.ಪ.

ನರಳುವ ಕೂಸನು ಚರಣಕೆ ಹಾಕಲುಮೊರೆಯಿಡೆ ಕರುಣದಿ ಕರಗಿತು ಹೃದಯ 1

ಭಕುತರ ಬಯಕೆಯನೀವುದು ನಿನ್ನಯಸುಕರ ಕೆಲಸವೆಂದೆನು ಚಿನ್ಮಯಾ 2

ಗದುಗಿನ ವೀರನಾರಾಯಣನೆ ಜಯ_ವೊದಗಿಸಿ ನಿರುತ ಸಲಹುವೆ ನಿಶ್ಚಯಾ 3

***