IN DALLAS 2021
On Venkatesha/Srinivasa
ಬಂದನೋ ಗೋವಿಂದ ಚಂದದಿ ಆನಂದ ।
ಸುಂದರಿಯ ಮಂದಿರಕ್ಕೆ ನಂದನ ಕಂದ ।। ಪಲ್ಲವಿ ।।
ಸುಂದರಾಕಾರ ಬಂದು ಛಂದ ಗಂಭೀರ ।
ಇಂದು ವದನೆಯರಾ ಮುಖಗಳಂದ ನೋಡಿದ ।
ತಂದ ಕುಸುಮಾ ಕರ-ದಿಂದ ಮುಡಿಸಿದ ।
ಬಂದನೋ ಗೋ-ವಿಂದ ಅರ-ವಿಂದ ನಯನ ।। ಚರಣ ।।
ಕಾನನಾದಲ್ಲಿ ಬಲು ದೀನನಾದಲ್ಲಿ ।
ವೇಣುನಾದವೂ ತಾ ಕೂಡಿ ಮೋದದಿ ।
ಜಾಣನಿವನೂ ಸುಮ ಬಾಣ ಪಿತನು ।
ಮಾನಿನಿಯ ಮಂದಿರದಿ ಗಾನ ಮಾಡುತಾ ।। ಚರಣ ।।
ಓಡಿ ಬಂದರೋ ಬಲು ಬೇಡಿಕೊಂಡರೋ ।
ಗಾಡಿಗಾರನೂ ಅವರ ಕೂಡಿ ಮೆರೆದನೂ ।
ಮಾಡಿದ ಚಾಲ ವಾಸುದೇವ ವಿಠಲ ।
ಮಾಡಿದ ಮನ ಮಾಡಿದ ತಾ ಕೂಡಿದನಾಗ ।। ಚರಣ ।।
***
bandano gOvinda chandadi Ananda
sundariya mandirakke nandanakandA nandanakandAll
sundarAkAra nanda kanda ganBeera
indu vadaneyara muKagaLinda nODida l
tanda kusumA karadinda muDisida
bandanO gOvindanO aravinda nayana ll
kAnanAdalli baludeenanAgali
vENunAdavO tA kUDimOdavO l
jANanivanu suma bANa pitanu
mAnini mana gaLoliyuva gAna mADuttAll
ODi bandarO balu bEDikonDarO
gAruDikAranu avara nODi meredaro l
mADida jAla vAsudEva viTtalA
mADida mana mADida tA kUDida nAgA ll
***
pallavi
bandanO gOvinda chandadi Ananda sundariya mandirakke nandanakanda nandanakandall
caraNam 1
sundarAkAra nanda kanda gambhIra indu vadaneyara mukhagaLinda noDida
tanda kusuma karadinda muDisida bandanoO govindanO aravinda nayana
caraNam 2
kAnanadalli baludIna nagali vENunAdavo tanudi modalu j
ananivanu suma bANa pitanu mAnini mana galoLiyuva gAna mADuttalli
caraNam 3
ODi bandarO balu bEDikondarO garuDikaranu avara nODi meredarO
maDida jala vAsudEvavithala mADida mana mADida ta kuDida naga
***
ಬಂದನೋ ಗೋವಿಂದ ಚಂದದಿ ಆನಂದ
ಸುಂದರಿಯ ಮಂದಿರಕ್ಕೆ ನಂದನ ಕಂದಾ … ನಂದನ ಕಂದಾ ||
ಕಾನನ ದಲ್ಲಿ ಬಲು ಧೀರನಾಗಲ್ಲಿ
ವೇಣು ವೆಣುನಾದವೂ ತಾ ಕೂಡಿ ಮೊದವೂ
ಜಾಣ ನಿವನು ಸುಮಾ ಬಾಣ ಪಿತನೂ
ಮಾನಿನೀ ಮನೆಗಳಲ್ಲಿ ಗಾನ ಮಾಡುತಾ … ಗಾನ ಮಾಡುತಾ ।।
ಓಡಿ ಬಂದರೂ ಬಲು ಬೇಡಿ ಕೊಂಡರೂ
ಗಾಡಿ ಕಾರನು ಅವರ ಕೂದಿ ಮೆರೆದನೂ
ಮಾಡಿದ ಜಾಲ …. ವಾಸುದೇವ ವಿಠಲಾ ….
ವಿಠಲಾ …. ವಿಠಲಾ ….. ವಾಸುದೇವ ವಿಠಲಾ
ಮಾಡಿದ ಜಾಲ …. ವಾಸುದೇವ ವಿಠಲಾ ….
ಮಾಡಿದ ಮನಿ ಮಾಡಿ ದಾತ ಕೂಡಿ ದಾ ನಾಗ …. ಕೂಡಿ ದಾ ನಾಗ ||
*******
ಸುಂದರಿಯ ಮಂದಿರಕ್ಕೆ ನಂದನ ಕಂದಾ … ನಂದನ ಕಂದಾ ||
ಕಾನನ ದಲ್ಲಿ ಬಲು ಧೀರನಾಗಲ್ಲಿ
ವೇಣು ವೆಣುನಾದವೂ ತಾ ಕೂಡಿ ಮೊದವೂ
ಜಾಣ ನಿವನು ಸುಮಾ ಬಾಣ ಪಿತನೂ
ಮಾನಿನೀ ಮನೆಗಳಲ್ಲಿ ಗಾನ ಮಾಡುತಾ … ಗಾನ ಮಾಡುತಾ ।।
ಓಡಿ ಬಂದರೂ ಬಲು ಬೇಡಿ ಕೊಂಡರೂ
ಗಾಡಿ ಕಾರನು ಅವರ ಕೂದಿ ಮೆರೆದನೂ
ಮಾಡಿದ ಜಾಲ …. ವಾಸುದೇವ ವಿಠಲಾ ….
ವಿಠಲಾ …. ವಿಠಲಾ ….. ವಾಸುದೇವ ವಿಠಲಾ
ಮಾಡಿದ ಜಾಲ …. ವಾಸುದೇವ ವಿಠಲಾ ….
ಮಾಡಿದ ಮನಿ ಮಾಡಿ ದಾತ ಕೂಡಿ ದಾ ನಾಗ …. ಕೂಡಿ ದಾ ನಾಗ ||
*******
ಬಂದನೋ ಗೋವಿನ್ದ ಚಂದದಿ ಆನಂದ
ಸುಂದರಿಯ ಮಂದಿರಕ್ಕೆ ನಂದನಕಂದಾ ನಂದನಕಂದಾ
ಸುಂದರಕಾರ ನಂದ ಕಂಡ ಗಂಬೀರಾ
ಇಂದು ವದನೆಯರ ಮುಖಗಳಿಂದ ನೋಡಿದ
ತಂದ ಕುಸುಮ ಕರದಿಂದ ಮೂಡಿಸಿದ
ಬಂದನೋ ಗೋವಿಂದನೋ ಅರವಿಂದ ನಯನ
ಕಾನನಾದಲ್ಲಿ ಬಲುದೀನನಾಗಲಿ
ವೇನುನಾದವೋ ತ ಕೂಡಿಮೋದವೋ
ಜಾಣನಿವನು ಸುಮ ಬಾಣ ಪಿತನು
ಮಾನಿನಿ ಮನ ಗಳೊಳಿಯುವ ಗಣ ಮಾಡುತ್ತಾ
ಓದಿ ಬಂದರೋ ಬಲು ಬೇಡಿಕೊಂಡರೋ
ಗಾರುಡಿಕಾರನು ಅವರ ನೋಡಿ ಮೆರೆದರೋ
ಮಾಡಿದ ಜಾಲ ವಾಸುದೇವ ವಿಠಲ
ಮಾಡಿದ ಮನ ಮಾಡಿದ ತ ಕೂಡಿದ ನಾಗ
****
****
just scroll down for other devaranama