by ಪ್ರಸನ್ನವೆಂಕಟದಾಸರು
ಹರಿಪದಾಚ್ಛಿನ್ನ ಭಕ್ತ ಹರಿಕಾರ್ಯಕ್ಕಾಸಕ್ತಮರುತಾಂಶನು ನಮ್ಮ ಗುರುರಾಯನು ಪ.
ಇಂದುಮುಖಿ ಸೀತೆಯಾಕೃತಿಯ ರಕ್ಕಸನೊಯ್ಯೆಸಿಂಧುಲಂಘಿಸಿ ಅವನ ವನವ ಕಿತ್ತುಬಂದ ಅಕ್ಷನನು ಮಡುಹಿಟ್ಟು ಬೇಗದಿಬಂದು ರಾಮನ ಪದಕೆರಗಿದ ಹನುಮ 1
ಮಣಿಮಂತಕೀಚಕ ಬಕ ಬಲ್ಲಿದಸುರರತತಿಗಳ ಶಿರಗಳ ಸವರಿವನಜಾಕ್ಷಿ ಸತಿಯಳ ಸಭೆಯೊಳು ಎಳೆಯೆ ದುಶ್ಯಾಸನನ ಕರುಳು ಕೆಡಹಿ ಸೀಳಿದ ಭೀಮಸೇನ 2
ಆತ್ಮನಾರಾಯಣ ಭೇದವಿರೆ ಒಂದೆಂದು ಮಾಯಿಗಳೊದರೆಜಿಹ್ವೆಬಿಗಿಸಿಆತ್ಮ ವೈಷ್ಣವರಿಗೆ ಭೇದ ಬಂಧಿಸಿದ ಸರ್ವೋತ್ತಮ ಪ್ರಸನ್ವೆಂಕಟಪತಿಪ್ರಿಯನು 3
********