Showing posts with label ನುತಿಪ ಸುಜನರಿಗೆ ದೊರೆವೋನು gurujagannatha vittala. Show all posts
Showing posts with label ನುತಿಪ ಸುಜನರಿಗೆ ದೊರೆವೋನು gurujagannatha vittala. Show all posts

Friday, 27 December 2019

ನುತಿಪ ಸುಜನರಿಗೆ ದೊರೆವೋನು ankita gurujagannatha vittala

by ಗುರುಜಗನ್ನಾಥದಾಸರು
ನುತಿಪ ಸುಜನರಿಗೆ ದೊರೆವೋನು ಕರುಣಿ ಪ

ಕ್ಷಿತಿಯೊಳಗೆಮಣಿಮಂತಮೊದಲಾದತುಳ ಮಹಿಮನ ಸತತ ಸ್ಮರಿಸುವೆ ಅ.ಪತನುಜಸಂಭವ ದೇವಿಕಾಯನೋಡಿದನುಜಕೌರವರ ಕೊಂದನು ಭೀಮರಾಯಅಣುಗನೆನಿಸುತ ಘನದಿ ಮೆರೆದನು 1

ರಾವಣಿಹಂತಕ ಹನುಮನೆನಿಸಿದೇವರೆಂತೆಂಬೊ ಸಂಕರನನಿರ್ಧೂಮದೇವಿ ಮೊರೆಯನುಕೇಳಿಕುರುಗಳಶೈವ ಶಾಸ್ತ್ರವ ಮುರಿದ ಮಧ್ವನು 2

ನಗವೈರಿಮಗನಿಗೆ ನಿರುತ ಸಂತ್ರಾಣನಿಗಮವಾಕ್ಯದಿ ನಗುತ ಪೇಳಿದ 3
*******