Showing posts with label ಮುಟ್ಟಲು ಮಾಯೆ ಹೋಯಿತು ಗುರುರಾಯ jnanabodha. Show all posts
Showing posts with label ಮುಟ್ಟಲು ಮಾಯೆ ಹೋಯಿತು ಗುರುರಾಯ jnanabodha. Show all posts

Thursday, 5 August 2021

ಮುಟ್ಟಲು ಮಾಯೆ ಹೋಯಿತು ಗುರುರಾಯ ankita jnanabodha

 ..

ಮುಟ್ಟಲು ಮಾಯೆ ಹೋಯಿತು, ಗುರುರಾಯ ಪ

ಜ್ಞಾನದ ಪ್ರಭೆಯು ತೋರಿತು ಅ-ಜ್ಞಾನ ನನ್ನದು ಹಾರಿತು 1

ಹರುಷಕೆ ಹರುಷವಾಯ್ತುನಿರಾಶೆಯು ಕಡೆಗಾಯಿತು 2

ಜ್ಞಾನಬೋಧನ ಪ್ರಭು ಯೋಗಿತಾನು ತಾನೆ ದಯವಾಗಿ3

***