Showing posts with label ಏನು ಕೌತುಕವೊ ಮಹಿಪತಿರಾಯರದು ಘನಮಹಿಮೆ ತಿಳಿಯದು ankita bhupati vittala mahipati dasa stutih. Show all posts
Showing posts with label ಏನು ಕೌತುಕವೊ ಮಹಿಪತಿರಾಯರದು ಘನಮಹಿಮೆ ತಿಳಿಯದು ankita bhupati vittala mahipati dasa stutih. Show all posts

Thursday, 5 August 2021

ಏನು ಕೌತುಕವೊ ಮಹಿಪತಿರಾಯರದು ಘನಮಹಿಮೆ ತಿಳಿಯದು ankita bhupati vittala mahipati dasa stutih

 ..

kruti by bhupati vittalaru ( kakhandaki Ramacharyaru) 

ಏನುಕೌತುಕವೊ ಮಹಿಪತಿರಾಯರದು ಘನಮಹಿಮೆ ತಿಳಿಯದುಮೋಹಶಾಸ್ತ್ರಗಳ ರಚಿಸಲು ಬೇಕೆಂದು ಹರಿಯಾಜ್ಞೆಯನರಿದುಈ ಮ'ಯೊಳವತರಿಸಿ ಬಂದನೆಂದು ರುದ್ರಾಂಶನೆ ಅಹುದುಪದ್ಯ ಪದ್ಯಗಳಲಿ ಅತಿಗೂಢ ಅರ್ಥ 'ಹುದು ಮೂಢರಿಗೆ ತಿಳಿಯದದು 5ಮ ಎನ್ನಲು ಮನ ಪ್ರಸನ್ನವಾಗುವದು ಮ'ಮೆಯ ತಿಳಿಯುವದು' ಎನ್ನಲು 'ಡಿಸುವದು 'ತದಹಾದಿ ಸುಜನರ ಕೈವಾರಿಪ ಎನ್ನಲು ಪರಿಪರಿಯ ಕಷ್ಟದೂರಾ ಪರಮಾದರಕೆದ್ವಾರಾತಿ ಎನ್ನಲು ತಿಳಿಯಾಗುವದೈ ಬುದ್ಧಿ ಸರ್ವಾಂಗಶುದ್ಧಿ 6ಮ'ಪತಿರಾಯರು ತಪವಗೈದಸ್ಥಾನಾ ಅಲ್ಲಿಯ ವೃಂದಾವನಾಮೂರುಕ್ಷೇತ್ರ ಶಾಲಿಗ್ರಾಮದ ಸವನಾ ಮ'ಮೆಯು ಪರಿಪೂರ್ಣಾತೀರ್ಥ ಭಾ'ಯೊಳು ಸುರನದಿ ಅವತರಣಾ ಮ'ಪತಿ ಸುತಕೃಷ್ಣಾಕರುಣಾನಿಧಿ ಭೂಪತಿ'ಠ್ಠಲ ಪ್ರಿಯನಾ ಸಂತತ 'ಡಿಚರಣಾ7

***