by ಗುರುಜಗನ್ನಾಥದಾಸರು
ಹೇರೊಡಲ ತವ ಪಾದವಾರಿಜದ್ವಯ ಮನೋ -ನೀರಜಾಲಯದಿ ಭಜಿಪೆÉ ಪ
ಸಾರಿದವರಘಸ್ತೋಮ ದೂರ ಓಡಿಸಿ ಬಯಕಿಪೂರೈಸಿ ಪೊರೆವೊದಾತಾ- ಖ್ಯಾತಾಅ.ಪಪ್ರದ್ಯುಮ್ನ ಪೌತ್ರಸುತ ಮುದ್ದುಗಣರಾಯಾ 1
ಮಗ್ನವಾಗಲಿ ಚಿತ್ತ - ಭಗ್ನದಂತನೆ ನಿನ್ನಲಿಲಗ್ನಮನವಿತ್ತು ನಿರ್ವಿಘ್ನಕೃತಿನುಡಿಸೋ 2
ಪ್ರೀತಿಯಿಂದಲಿ ಸ್ತುತಿಪೆ ನೀತಗುರುಜಗ -ನ್ನಾಥವಿಠಲ ಪಾದದೂತ ನೀ ಬಹು ಖ್ಯಾತಾ 3
*******