Showing posts with label ಕರುಣಿಸೋ ಗುರು ಮಾರುತಿ ಶ್ರೀಧರ ಪರನೆಂದು ಬೋಧಿಸುತಲಿ shyamasundara. Show all posts
Showing posts with label ಕರುಣಿಸೋ ಗುರು ಮಾರುತಿ ಶ್ರೀಧರ ಪರನೆಂದು ಬೋಧಿಸುತಲಿ shyamasundara. Show all posts

Wednesday, 1 September 2021

ಕರುಣಿಸೋ ಗುರು ಮಾರುತಿ ಶ್ರೀಧರ ಪರನೆಂದು ಬೋಧಿಸುತಲಿ ankita shyamasundara

 ..

ಕರುಣಿಸೋ ಗುರು ಮಾರುತಿ

ಶ್ರೀಧರ ಪರನೆಂದು ಬೋಧಿಸುತಲಿ ಪರ

ವಾದಿಯ ಜಯಸಿದ ಮೋದತೀರ್ಥಮುನಿ 1

ಅಬಲೆಯ ಪ್ರಾರ್ಥನೆ ಲಾಲಿಸಿ ನಿಶೆಯೊಳು

ಖೂಳನುದರವನ್ನು ಸೀಳಿ ಮೆರೆದ ಘನ 2

ಸ್ಮರಿಸುವ ಜನರ ಕೋರಿಕೆ ನೀಡಲು

ಕೊರವಿ ಪುರದೊಳು ನೆಲೆ ನಿಂತ ಧೀರ 3

ಸೋಮಧರಾರ್ಚಿತ ಶಾಮಸುಂದರನ

ನಾಮಾಮೃತವನು ಪ್ರೇಮದಿಂದ ಕೊಡು 4

***