Sanghatana Mantra ಸಂಘಟನಾ ಮಂತ್ರ ಮತ್ತು ಅರ್ಥ
Sanghatana Mantra ಸಂಘಟನಾ ಮಂತ್ರ ಮತ್ತು ಅರ್ಥ
ಓಂ ಸಂಗಚ್ಛಧ್ವಂ ಸಂ ವದಧ್ವಂ
ಸಂ ವೋ ಮನಾಂಸಿ ಜಾನತಾಮ್।
ದೇವಾ ಭಾಗಂ ಯಥಾ ಪೂವೆ೯ೕ..
ಸಂಜಾನಾನಾ ಉಪಾಸತೇ||
ಸಮಾನೋ ಮಂತ್ರಃ ಸಮಿತಿಃ ಸಮಾನೀ,
ಸಮಾನಂ ಮನಃ, ಸಹ ಚಿತ್ತಮೇಷಾಮ್ ।
ಸಮಾನಂ ಮಂತ್ರಮಭಿಮಂತ್ರಯೇ ವಃ
ಸಮಾನೇನ ವೋ ಹವಿಷಾ ಜುಹೋಮಿ ||
ಸಮಾನೀವ ಆಕೂತಿಃ
ಸಮಾನಾ ಹೃದಯಾನಿ ವಃ |
ಸಮಾನಮಸ್ತು ವೋ ಮನೋ..
ಯಥಾ ವಃ ಸುಸಹಾಸತಿ ||
ಓಂ ಶಾಂತಿಃ ಶಾಂತಿಃ ಶಾಂತಿಃ
**
ಅರ್ಥ
( ಓ ಸಾಧಕ ಜನರೇ !: ನೀವು ಯಾವಾಗಲೂ ಒಗ್ಗಟ್ಟಿನಿಂದ ಇರುತ್ತಾ ಎಲ್ಲಿಗೆ ಹೋಗಬೇಕಾದರೂ ಜೊತೆಯಲ್ಲಿಯೇ ಹೋಗಿರಿ , ಪರಸ್ಪರ ವಿರೋಧವನ್ನು ಬಿಟ್ಟು ಒಂದೇ ಅಭಿಪ್ರಾಯ ವ್ಯಕ್ತಪಡಿಸುತ್ತಾ ಮಾತನಾಡಿರಿ , ಭಿನ್ನಾಭಿಪ್ರಾಯಗಳಿಗೆ ಎಡೆಗೊಡದೆ ನಿಮ್ಮೆಲ್ಲರ ಮನಸೂ ಏಕಭಾವದಿಂದಿರಲಿ . ಹಿಂದೆ ದೇವತೆಗಳು ಯಾವ ರೀತಿಯಲ್ಲಿ ತಮ್ಮ ಹವಿರ್ಭಾಗಗಳನ್ನು ಸೌಹಾರ್ದದಿಂದ ಸ್ವೀಕರಿಸುತ್ತಿದ್ದರೋ ಹಾಗೆಯೇ ನೀವು ಕೂಡ ಭಗವದನುಗ್ರಹದಿಂದ ಪ್ರಾಪ್ತವಾದ ಭಾಗ್ಯವನ್ನು ಎಲ್ಲರೂ ಕೂಡಿ ಸಹಭಾವದಿಂದ ಅನುಭವಿಸಿರಿ .
ನಿಮ್ಮ ಸ್ತುತಿಯು ಒಂದೇ ವಿಧವಾಗಿರಲಿ . ಅದರಿಂದ ಲಭಿಸುವ ಫಲವು ಎಲ್ಲರಿಗೂ ಸಮಾನವಾಗಿ ಪ್ರಾಪ್ತವಾಗಲಿ ಎಲ್ಲರ ಮನಃ ಪ್ರವೃತ್ತಿಯು ಒಂದೇ ತೆರನಾಗಿರಲಿ , ಅವರ ವಿವೇಕ ಜ್ಞಾನವೂ ಒಂದೇ ವಿಧವಾಗಿರಲಿ .
( ಎಲೈ ದೇವತೆಗಳೇ ) , ನಾನು ನಿಮಗೋಸ್ಕರ ಅರ್ಪಿಸುತ್ತೇನೆ . ಒಂದೇ ವಿಧವಾದ ಮಂತ್ರವನ್ನು ಪಠಿಸುತ್ತಾ ಒಂದೇ ವಿಧವಾದ ಹವಿಸ್ಸಿನಿಂದ ಆಹುತಿಯನ್ನು ( ಓ ಸಾಧಕ ಜನರೇ ! ) ನಿಮ್ಮಲ್ಲಿ ಶ್ರೇಷ್ಠಮಟ್ಟದ ಸಾಮರಸ್ಯ , ಸೌಹಾರ್ದಗಳು ನೆಲೆಗೊಳ್ಳುವುದಕ್ಕಾಗಿ ನಿಮ್ಮ ಉದ್ದೇಶ , ಮನೋರಥ ಮತ್ತು ಅಂತರಂಗದ ಅಭಿಪ್ರಾಯಗಳು ಒಂದೇ ಆಗಿರಲಿ.
ಭಾರತ್ ಮಾತಾ ಕೀ ಜೈ
***
प्रथम श्लोक
ॐ संगच्छध्वम् सं वद्धवम् सं वो मनाँसि जानताम् ।
देवा भागम् यथा पूर्वे सञ्जानाना उपासते ।।
द्वितीय श्लोक
समानो मन्त्र: समिति: समानी समानं मन: सह चित्तमेषाम्
समानं मन्त्रमभि मन्त्रये व: समानेन वो हविषा जुहोमि ।।
तृतीया श्लोक
समानी व आकूति: समाना ह्र्दयानि व: ।
समानमस्तु वो मनो यथा व: सुसहासति ।।
।। ॐ शांति: शांति: शांति: ।
***
पहला श्लोक
पग से पग मिलकर चलो ,स्वर से स्वर मिलकर बोलो ,तुम्हारे मन में समय ज्ञान हो ,पूर्व कल में जैसे देवों ने अपना भाग प्राप्त किया ,एक साथ मिलकर बुद्धि से कार्य करने वाले उसी प्रकार अपना-अपना अभीष्ट प्राप्त करते है।
दूसरा श्लोक
मिलकर कार्य करने वालों का मंत्र सामान होता है चित्त सहित इनका मन सामान होता है। मैं तुम्हे मिलकर समान निष्कर्ष पर पहुंचने की प्रेरणा देता हूँ ,तुम्हे सामान भोज्य प्रदान करता हूँ।
तीसरा श्लोक
हम सभी के संकल्प एक सामान हो ,हम सभी के ह्रदय की इच्छाएं एक सामान हो ,हम सभी के विचार एक सामान हो जिनसे की हम सब में पूर्ण समरसता आए
ॐ शांति हो ,ॐ शांति हो ,ॐ शांति हो ||
**
भावार्थ - हम सब सदैव एक साथ चले, हम सब सदैव एक साथ बोले, हम सभी का मन एक जैसा हो। हमारे विचार समान हों, हम मिलकर रहें।
हम सभी ज्ञानी बनें, विद्वान बनें। जिस प्रकार हमारे पूर्वज अपनी धन-संपदा का आपसी सहमति ओर परस्पर समानता के आधार पर वितरण किया करते थे, उसी तरह हम अपने पूर्वजों के समान आचरण करें।
प्राचीन समय में देवताओं का आचरण बिल्कुल ऐसा ही रहा है, वे सदैव एक साथ मिलकर चलने वाले, एक समान आचरण करने वाले रहे हैं, इसीलिये देवतागण वंदनीय रहें है।
***