Showing posts with label ಎತ್ತ ಪೋದನಮ್ಮ ವಿಪ್ರನ ಎಲ್ಲಿ ಹುಡುಕಲಮ್ಮ purandara vittala ETTA PODANAMMA VIPRANA ELLI HUDUKALAMMA. Show all posts
Showing posts with label ಎತ್ತ ಪೋದನಮ್ಮ ವಿಪ್ರನ ಎಲ್ಲಿ ಹುಡುಕಲಮ್ಮ purandara vittala ETTA PODANAMMA VIPRANA ELLI HUDUKALAMMA. Show all posts

Friday, 3 December 2021

ಎತ್ತ ಪೋದನಮ್ಮ ವಿಪ್ರನ ಎಲ್ಲಿ ಹುಡುಕಲಮ್ಮ purandara vittala ETTA PODANAMMA VIPRANA ELLI HUDUKALAMMA





ಎತ್ತ ಪೋದನಮ್ಮ, ವಿಪ್ರನ
ಎಲ್ಲಿ ಹುಡುಕಲಮ್ಮ ||ಪ||
ಮುತ್ತಿನ ಮೂಗುತಿ ಮುಕ್ತಿಲಿ ಬ್ರಾಹ್ಮಣ
ಇಕ್ಕೊ ಈಗಲೆಂದು ಮಾಯವಾದನು ||ಅ||

ಪಂಢರಪುರವಂತೆ, ಅಲ್ಲಿ
ಪಾಂಡುರಂಗನಂತೆ
ತಂಡತಂಡದಿ ಹರಿ ಕೀರ್ತನೆ ಮಾಡುತ
ಕಂದನ ಲಗ್ನಕೆ ಪೋಗಬೇಕೆನುತ ||

ಅಂದಿನ ದಿನದಲ್ಲಿ, ನಾರಿಯ
ಕಂಭಕ್ಕೆ ಕಟ್ಟಿರಲು
ಮಂದರೋದ್ಧರನ ಮೊರೆಯಿಟ್ಟು ಕೂಗಲು
ಬಂಧನ ಬಿಡಿಸಿ ಮುಕುತಿಯ ಕೊಟ್ಟನು ||

ಪತ್ನಿಪತಿಯರ ಕೂಡಿ, ಬಹಳ
ಅನ್ನದಾನ ಮಾಡಿ
ಕನಕಾಭರಣವನೀಯನು ಪತಿವ್ರತೆ
ಪುರಂದರವಿಠಲನ ಪಾದ ಸೇರಿದಳು ||
***

ರಾಗ ಸುರುಟಿ. ಆದಿ ತಾಳ (raga tala may differ in audio)

pallavi

etta pOdanamma viprana elli huDukalamma

anupallavi

muttina mUguti muktili brAhmaNa ikkoo Igalendu mAyavAdanu

caraNam 1

paNDharapuravante alli pANduranganante daNDadaNDadi
hari kIrtane mADuTa kandana lagnake pOgabEkenuta

caraNam 2

andina dinadalli nAriya kambhakke kaTTiralu mandarOddharna
moreyiTTu kUgalu bandhana biDisi mukutiya koTTanu

caraNam 3

patni patiyara kUDi bahaLa annadAna mADi kanakA-
bharaNavanIyanu pativrate purandara viTTalana pAda EridaLu
***