ವಿಜಯದಾಸ
ಮುರಾರಿಯನೆ ಕೊಂಡಾಡು ಎಲೆ ಮನ ಮುರಾರಿ ಪ
ಮಂದಿಯ ಮತಿಗೆ ಯೆಂದೆಂದು ಮರುಗದೆ |
ಮುಂದಿನ ಗತಿಯನು ನೋಡು 1
ಕಾಲನ ದೂತ ಕಾಲಿಗೆ ಬಿದ್ದರೆ |
ನಾಳೆಗೆ ನಿಲ್ಲೋರೆ ನೋಡು 2
ರಾಜೀವ ಮುಖಿಯರ ಸೋಜಿಗ ಮೆಚ್ಚಿದೆ |ವಿಜಯವಿಠ್ಠಲನ ಬೇಡು 3
***
ಮುರಾರಿಯನೆ ಕೊಂಡಾಡು ಎಲೆ ಮನ ಮುರಾರಿ ಪ
ಮಂದಿಯ ಮತಿಗೆ ಯೆಂದೆಂದು ಮರುಗದೆ |
ಮುಂದಿನ ಗತಿಯನು ನೋಡು 1
ಕಾಲನ ದೂತ ಕಾಲಿಗೆ ಬಿದ್ದರೆ |
ನಾಳೆಗೆ ನಿಲ್ಲೋರೆ ನೋಡು 2
ರಾಜೀವ ಮುಖಿಯರ ಸೋಜಿಗ ಮೆಚ್ಚಿದೆ |ವಿಜಯವಿಠ್ಠಲನ ಬೇಡು 3
***
Ele mana murariyane kondadu ||pa||
Sadhanakidu upaya nodu ||a.pa||
Kalana dutara kalige biddare
Nalege niluvare nodu ||1||
Mandiya matige endendu marugade
Mundina gati ni nodu ||2||
Rajivamukiyara sojiga mecchade
Vijayavithalana padu ||3||
***