Friday, 3 December 2021

ಮುರಾರಿಯನೆ ಕೊಂಡಾಡು ಎಲೆ ಮನ ಮುರಾರಿ ankita vijaya vittala MURAARIYANE KONDAADU ELE MANA MURAARI



ವಿಜಯದಾಸ
ಮುರಾರಿಯನೆ ಕೊಂಡಾಡು ಎಲೆ ಮನ ಮುರಾರಿ ಪ

ಮಂದಿಯ ಮತಿಗೆ ಯೆಂದೆಂದು ಮರುಗದೆ |
ಮುಂದಿನ ಗತಿಯನು ನೋಡು 1

ಕಾಲನ ದೂತ ಕಾಲಿಗೆ ಬಿದ್ದರೆ |
ನಾಳೆಗೆ ನಿಲ್ಲೋರೆ ನೋಡು 2

ರಾಜೀವ ಮುಖಿಯರ ಸೋಜಿಗ ಮೆಚ್ಚಿದೆ |ವಿಜಯವಿಠ್ಠಲನ ಬೇಡು 3
***

Ele mana murariyane kondadu ||pa||
Sadhanakidu upaya nodu ||a.pa||

Kalana dutara kalige biddare
Nalege niluvare nodu ||1||

Mandiya matige endendu marugade
Mundina gati ni nodu ||2||

Rajivamukiyara sojiga mecchade
Vijayavithalana padu ||3||
***

No comments:

Post a Comment