Showing posts with label ಕಂಡೆ ಗುಣಗಣ ಸಾಂದ್ರಳಕೈಕೊಂಡೆ ramesha. Show all posts
Showing posts with label ಕಂಡೆ ಗುಣಗಣ ಸಾಂದ್ರಳಕೈಕೊಂಡೆ ramesha. Show all posts

Monday, 11 November 2019

ಕಂಡೆ ಗುಣಗಣ ಸಾಂದ್ರಳಕೈಕೊಂಡೆ ankita ramesha

by ಗಲಗಲಿಅವ್ವನವರು
ಕಂಡೆ ಗುಣಗಣ ಸಾಂದ್ರಳಕೈಕೊಂಡೆ ಮುಕ್ತಿ ಫಲಗಳ ಪ.

ಶೃತಿ ತತಿಗಳಿಂದ ಯುಕ್ತಳಲಕ್ಷ್ಮೀಪತಿಯ ದಯಕೆ ಪೂರ್ಣ ಪಾತ್ರಳಅತಿ ಭಕ್ತಿಯಿಂದ ಯುಕ್ತಳಮಧ್ವಮತಕ ಹಿತದಿಂದ ವ್ಯಾಪ್ತಳ 1

ವ್ಯಾಳಾಶಯನನ ಭಕ್ತಳಗುಣಹೇಳಿದೆಮ್ಮ ಸುಶಕ್ತಳೆಏಳು ಲೋಕದಿ ವ್ಯಾಪ್ತಳಕರುಣಾಳು ಎನಿಸುತಿಪ್ಪಳ 2

ರಮಿಯ ರೂಪಳೆ ರುಕ್ಮಿಣಿಯದಿವ್ಯ ಪ್ರಮೇಯ ತಿಳಿಸಿದೆ ಭಾಮಿನಿಅಮಿತ ಮಹಿಮಳೆಕಾಮಿನಿನಮಗೆ ಸುಮತಿದಾತಳೆ ಸುಗುಣಿ ನೀ 3
*******