Showing posts with label ಳಳ- ಭಕ್ತಿ ಗೀತೆ- ಗಜಮುಖನೇ ಗಣಪತಿಯೇ ನಿನಗೆ ವಂದನೆ GAJAMUKHANE GANAPATIYE NINAGE VANDANE. Show all posts
Showing posts with label ಳಳ- ಭಕ್ತಿ ಗೀತೆ- ಗಜಮುಖನೇ ಗಣಪತಿಯೇ ನಿನಗೆ ವಂದನೆ GAJAMUKHANE GANAPATIYE NINAGE VANDANE. Show all posts

Wednesday, 1 December 2021

ಗಜಮುಖನೇ ಗಣಪತಿಯೇ ನಿನಗೆ ವಂದನೆ GAJAMUKHANE GANAPATIYE NINAGE VANDANE

s janaki


First LP record and Cassette on Kannada Devotional Songs released in early 1970s

lyrics - vijaya narasimha

ಗಜಮುಖನೇ ಗಣಪತಿಯೇ ನಿನಗೆ ವಂದನೆ |

ನಂಬಿದವರ ಪಾಲಿನ ಕಲ್ಪತರು ನೀನೆ || ಪ ||


ಭಾದ್ರಪದ ಶುಕ್ಲದ ಚೌತಿಯಂದು |

ನೀ ಮನೆಮನೆಗೂ ದಯಮಾಡಿ ಹರಸು ಎಂದು |

ನಿನ್ನ ಸನ್ನಿಧಾನದಿ ತಲೆಬಾಗಿ ಕೈಯ ಮುಗಿವೆ |

ಬೇಡುವಾ ಭಕ್ತರಿಗೆ ನೀ ದಯಾಸಿಂಧು || ಪ ||


ಈರೇಳು ಲೋಕದ ಅಣುಅಣುವಿನ |

ಇಹಪರದ ಸಾಧನಕೆ ನೀನೆ ಕಾರಣ |

ನಿನ್ನೊಲುಮೆ ನೋಟದ ಒಂದು ಹೊನ್ನ ಕಿರಣ |

ನೀಡಿದರೆ ಸಾಕಯ್ಯ ಜನ್ಮ ಪಾವನ || ಪ ||


ಪಾರ್ವತೀ ಪರಶಿವನ ಪ್ರೇಮಪುತ್ರನೇ |

ಪಾಲಿಸುವ ಪರದೈವ ಬೇರೆ ಕಾಣೆ |

ಪಾಪದ ಪಂಕದಲಿ ಪದುಮ ಎನಿಸು ಎನ್ನ |

ಪಾದಸೇವೆಯೊಂದೇ ಧರ್ಮ ಸಾಧನೆ || ಪ ||

***

Gajamukhane Ganapathiye Ninage Vandane

Namdidavara Balina Kalpatharu Nine ||


Bhadrapada Shuklada Chauthiaando

Ni mane manegu dayamadi harasu yendu

Ninna Sannidhanake thalebagi Kaiyamugidu

Beduva Bhaktarige Ni Dhaya Sindhu ||1||


Eeyelu Lokada Anu Anudina

Ihaparada Sadhanake Ni karana

Ninolume Nothada Ondu Honnakirana

Nididare Sakayya Janma Pavana ||2||


Parvathi Parashivana Prema Puthrane

Palisuva Paradaiva bere kane

Papada Pankadali Paduma yenisu yenna

Pada seva Onde Dharama Sadhana ||3||

***