Showing posts with label ಕೇಳು ಮಗುವೆ ನಾನೆಂಬಿ ಮಾತನುತಾಳು ತವಕದೊಳೆನ್ನ ಗುರುತನು indiresha. Show all posts
Showing posts with label ಕೇಳು ಮಗುವೆ ನಾನೆಂಬಿ ಮಾತನುತಾಳು ತವಕದೊಳೆನ್ನ ಗುರುತನು indiresha. Show all posts

Monday, 2 August 2021

ಕೇಳು ಮಗುವೆ ನಾನೆಂಬಿ ಮಾತನುತಾಳು ತವಕದೊಳೆನ್ನ ಗುರುತನು ankita indiresha

ಕೇಳು ಮಗುವೆ ನಾನೆಂಬಿ ಮಾತನುತಾಳು ತವಕದೊಳೆನ್ನ ಗುರುತನು 1

ಅಮರರುಸುರಿದಾ ಅರ್ಥಕೇಳಿದ್ಯಾಕಮಲಜನಿಗವತಾರವಿಲ್ಲದಾಕ್ರಮವಿ ನೋಡಲು ಕಾರ್ಯ ನಿನ್ನೊಳೂಭ್ರಮಿಸಿ ಬರುವದು ಭಾರವೇನಿದು2

ಎಂದು ತ್ರಿಯುಗನೂ ಮಂದಹಾಸಾದಿಂ-ದೆಂದು ನುಡಿಯನೂ ಕೇಳಿ ಪವನನುಇಂದಿರೇಶನೆ ನಿನ್ನಾಜ್ಞೆಮೀರಲೇದೆಂದು ಶಕ್ತನಲೆಂದು ಮಣಿದನೂ 3

****