RAO COLLECTIONS SONGS refer remember refresh render DEVARANAMA
ಭವ ಲಿಂಗದೇಹ ಭಂಗಾಗದೆ ಪ
ಮಾಯಮೂಲಳಿಯದೆ ಮನಮೈತೊಳಿಯದೆ ದೇಹಭಾವಳಿದು ಸಂದೇಹಗಳಿಯದೆ 1
ಆಶೆಯನು ಕಳಿಯದೆ ವಾಸನೆಯ ತೊಳಿಯದೆ ಸೂಸುತಿಹ್ಯ ವ್ಯಸನ ವ್ಯಾಸಂಗವಳಿಯದೆ 2
ಗರ್ವಗುಣವಳಿಯದೆ ನಿರ್ವಿಗುಣ ಹೊಳಿಯದೆ ಮಹಿಪತಿಯ ಸರ್ವಮಯವಸ್ತು ತಿಳಿಯದೆ 3