..
kruti: tandevaradagopala vittala (ಪ್ರಹ್ಲಾದಗೌಡರು)
ಮೃತ್ಯುವಿನ ಪರಿಹರಿಸೊ ಮೃತ್ಯುಂಜಯನೆ ಪ
ಜಯ ಜಯಾ ಜಯವೆಂಬೊ ಅಸ್ತ್ರಗಳನಿತ್ತು ಪಾಲಿಸಿದಿ ಅ.ಪ.
ಪರೀಪರಿಯಿಂದ ಪರಿಜನರು ಬಾಧಿಸಲು ಪರಿಹಾಸ ಮಾಡುವುದುಚಿತವೇ ನಿನಗೆ 1
ಶರಣರಾ ಸುರಧೇನು ತವ ಶರಣೆಯಳ ವ್ರಣವ ಪರಿಹರಿಸೊ ರಣವಾಸಿಯೇ 2
ಸಾಸಿರಾ ಮಾತಿನೊಳು ಇದೇ ಸಾರವಾದದ್ದು ಸತೀ ದೇವೀರಮಣ ಸುಖ ಸುರಿಸೋತಂದೆವರದಗೋಪಾಲವಿಠಲನ ಸಖ 3
***