Showing posts with label ಮತವೆ ಒಳ್ಳೆಯದು ಭಾಗವತವು ನಮ್ಮಯತಿ ರಾಮಾನುಜ neleyadikeshava. Show all posts
Showing posts with label ಮತವೆ ಒಳ್ಳೆಯದು ಭಾಗವತವು ನಮ್ಮಯತಿ ರಾಮಾನುಜ neleyadikeshava. Show all posts

Wednesday 1 September 2021

ಮತವೆ ಒಳ್ಳೆಯದು ಭಾಗವತವು ನಮ್ಮಯತಿ ರಾಮಾನುಜ ankita neleyadikeshava

 ..

ಮತವೆ ಒಳ್ಳೆಯದು ಭಾಗವತವು - ನಮ್ಮಯತಿ ರಾಮಾನುಜಯೆಂಬ ಬೇರೆ ಮನಸಿನ ಮತವೆ ಒಳ್ಳೆಯದು ಪ


ಹರಿದಾಸ ಸರ್ವೇಶತೆಗೆ ನಿಮ್ಮ ವೇಷತೊರೆಯಿರಿ ನಿಮ್ಮ ದೋಷವರ ತೀರ್ಥ ಪ್ರಸಾದವೇಪರಗತಿ ಎಂಬ ದಾಸ1


ಕಣಿಯೇ ಶಿಕ್ಷಾ ರ-ಮಣಿಯೇ ಮೋಕ್ಷದರಗಿಣಿಯೇ ನಿಮ್ಮ ಶ್ರೀಮಣಿ ತಿರುಮಂತ್ರವೇ ಗತಿ ಎಂಬ ದಾಸ2


ಹರಿದಾರಿ ತಿರುಕಾವಳೂರಿನಪರಮ ಪದವಿಯೆಂಬ ಪಟ್ಟಣಸೇರಿ ನಮ್ಮ ನೆಲೆಯಾದಿಕೇಶವಸಿರಿ ರಂಗ ಪರರುಪಕಾರಿ 3

***