Showing posts with label ಗೋವ್ಗಳ ಕಾಯ್ದ ಗೋವಿಂದಾ ಪವನನಯ್ಯನೆ ಶ್ರೀ ಕೃಷ್ಣಯ್ಯಾ venkatanatha. Show all posts
Showing posts with label ಗೋವ್ಗಳ ಕಾಯ್ದ ಗೋವಿಂದಾ ಪವನನಯ್ಯನೆ ಶ್ರೀ ಕೃಷ್ಣಯ್ಯಾ venkatanatha. Show all posts

Wednesday, 1 September 2021

ಗೋವ್ಗಳ ಕಾಯ್ದ ಗೋವಿಂದಾ ಪವನನಯ್ಯನೆ ಶ್ರೀ ಕೃಷ್ಣಯ್ಯಾ ankita venkatanatha

 ..

ಮೋಕ್ಷ ಪಥವನ್ನು ತೋರಿಸುವ ಮಾಸ ಭಾದ್ರಪದ ಮಾಸ ಅಥವಾ ಪ್ರೋಷ್ಠಪದ ಮಾಸ ಎಂದು ಹೆಸರು.

kruti by ಆಚಾರ್ಯ ನಾಗರಾಜು ಹಾವೇರಿ....


ಗೋವ್ಗಳ ಕಾಯ್ದ ಗೋವಿಂದಾ ।

ಪವನನಯ್ಯನೆ -

ಶ್ರೀ ಕೃಷ್ಣಯ್ಯಾ ।। ಪಲ್ಲವಿ ।।


ಪರಮ ಪುರುಷನೇ 

ಅನಾಥ ಬಂಧೋ ।

ನರಹರಿ ಕರುಣಾದಿ 

ನೆಲೆಸೆನ್ನ ಹೃನ್ಮಂದಿರದಿ ।। ಚರಣ ।।


ಪ್ರಹ್ಲಾದ ವರದನೇ ಕಾಯಯ್ಯಾ ।

ಬಾಹ್ಲೀಕ ಪ್ರಿಯನೇ -

ಶ್ರೀ ಕೃಷ್ಣಯ್ಯಾ ।। ಚರಣ ।।


ವ್ಯಾಸದೇವ ನಿರ್ಮಿತ 

ಭಾಗವತವನ್ನೂ ।

ವ್ಯಾಸಮುನಿಯು ಕನ್ನಡದೀ 

ರಚಿಸಿದ ಮುದದಿ ।। ಚರಣ ।।


ಪ್ರೋಷ್ಠಪದಿ ಮಾಸದಲ್ಲಿ 

ಶ್ರೀ ವೇಂಕಟನಾಥನ 

ಕಥೆಯು ಸಡಗರದಿ ।

ಶ್ರೇಷ್ಟಯತಿ ಶ್ರೀ ರಾಯರ 

ಮನೆಯಲ್ಲಿ ನಡೆಯುವುದಯ್ಯಾ ।। ಚರಣ ।।

***