WRITTEN BY BANANJE GOVINDACHARYARU
DWADASHA STOTRA - STOTRA 12
Almost translaton in kannada by Sri. Bannanje Govindacharyaru
ಓ... ಸಂತಸದ ಸೆಲೆಯೇ... ಬಿಡುಗಡೆಯ ನೀವವನೇ (೨)
ಓ... ಅರಳು ದಾವರೆಯ ಕಂಗಳವನೆ...
ಆನಂದತೀರ್ಥರಿಗೆ ತುಂಬು ಸಂತಸವೆಂಬ
ವರವಿತ್ತ ದೈವತವೇ
ನಿನಗೆ ನಮನಂ... ನಿನಗೆ ನಮನಮ್
ಬಗೆಯ ಸುಂದರಿಯನ್ನು ಎದೆಯಲ್ಲಿ ಹೊತ್ತವನೆ (೨)
ಒ ಗೋವಿಂದನೆ ನಿನಗೆ ನಮನಂ
ಆನಂದತೀರ್ಥರಿಗೆ ತುಂಬು ಸಂತಸವೆಂಬ
ವರವಿತ್ತ ದೈವತವೇ
ನಿನಗೆ ನಮನಂ ನಿನಗೆ ನಮನಮ್......
****