Showing posts with label ಮಂಗಳಂ ಜಯ ಮಂಗಳಂ ವಾತಸುತ ಹನುಮನ purandara vittala MANGALAM JAYA MANGALAM VAATASUTA HANUMANA. Show all posts
Showing posts with label ಮಂಗಳಂ ಜಯ ಮಂಗಳಂ ವಾತಸುತ ಹನುಮನ purandara vittala MANGALAM JAYA MANGALAM VAATASUTA HANUMANA. Show all posts

Saturday, 4 December 2021

ಮಂಗಳಂ ಜಯ ಮಂಗಳಂ ವಾತಸುತ ಹನುಮನ purandara vittala MANGALAM JAYA MANGALAM VAATASUTA HANUMANA

ಮಂಗಳಂ ಜಯ ಮಂಗಳಂ ಪ.

ವಾತಸುತ ಹನುಮನ ಒಡೆಯಗೆ ಮಂಗಳದಾತ ಶ್ರೀ ರಘುಪತಿಗೆ ಮಂಗಳ ||ಸೇತುವೆಗಟ್ಟಿದ ರಾಯಗೆ ಮಂಗಳಸೀತಾರಮಣಗೆಶುಭಮಂಗಳ1

ಬಿಲ್ಲ ಹಿಡಿದು ಬಲು ಬಿಂಕದ ದೈತ್ಯರಹಲ್ಲ ಮುರಿದವಗೆ ಮಂಗಳ |ಕಲ್ಲಾದಹಲ್ಯೆಯನುದ್ಧಾರ ಮಾಡಿದಬಲ್ಲಿದದಾಶರಥಿಗೆ ಮಂಗಳ2

ಹರಧನು ಮುರಿದ ವಿನೋದಿಗೆ ಮಂಗಳವರದ ತಿಮ್ಮಪ್ಪಗೆ ಮಂಗಳ ||ಪುರಂದರವಿಠಲರಾಯಗೆ ಮಂಗಳಸರುವೋತ್ತಮನಿಗೆ ಶುಭಮಂಗಳ 3
****