Showing posts with label ಕೊಟ್ಟುರಾಯ ಸಂತುಷ್ಟನಾದ ಕೃಷ್ಣ ankita ramesha. Show all posts
Showing posts with label ಕೊಟ್ಟುರಾಯ ಸಂತುಷ್ಟನಾದ ಕೃಷ್ಣ ankita ramesha. Show all posts

Monday, 11 November 2019

ಕೊಟ್ಟುರಾಯ ಸಂತುಷ್ಟನಾದ ಕೃಷ್ಣ ankita ramesha

by ಗಲಗಲಿಅವ್ವನವರು
ಕೊಟ್ಟುರಾಯ ಸಂತುಷ್ಟನಾದ ಕೃಷ್ಣ ನರಸಿಯರಿಗೆ ಶ್ರೇಷ್ಠದ ಉಚಿತವ ಪ.

ನೀಲಮಾಣಿಕದೊಸ್ತ ಸಾಲದೆ ಹಿಡಿದೇಜಿಮೇಲು ಜರತಾರಿಪಟ್ಟಾವಳಿಮೇಲು ಜರತಾರಿಪಟ್ಟಾವಳಿಉಚಿತವನೀಲಾದೇವಿಗೆ ದೊರೆ ಕೊಟ್ಟ 1

ಸಾರಾವಳಿಯ ಸೀರೆ ಥೋರ ಮುತ್ತಿನ ವಸ್ತಹಾರಭಾರಗಳು ಹಿಡಿದೇಜಿ ಮೊದಲಾಗಿಹಾರಭಾರಗಳು ಹಿಡಿದೇಜಿ ಚಾಮರವನಾರಿ ಭದ್ರಾಗೆ ದೊರೆಕೊಟ್ಟ 2

ಮುತ್ತಿನ ಝಲ್ಲೆ ವಸ್ತ ಮತ್ತೆ ಕುದುರೆಯ ಸಾಲುಛsÀತ್ರಚಾಮರ ದಿವ್ಯಪಟ್ಟಾವಳಿಛsÀತ್ರಚಾಮರ ಉಚಿತವಮಿತ್ರವಿಂದಾಗೆ ದೊರೆ ಕೊಟ್ಟ 3

ಬರಿಯ ಮಾಣಿಕದೊಸ್ತ ಜರದಪಟ್ಟಾವಳಿಸೀರೆತುರುಗ ತಂಬಟಿಯು ಮೊದಲಾಗಿತುರಗತಂಬಟಿಯು ಮೊದಲಾಗಿಹೆಗ್ಗಾಳೆಹರದಿಕಾಲಿಂದಿಗೆ ದೊರೆಕೊಟ್ಟ4

ಲಕ್ಷ ಮಾಣಿಕದೊಸ್ತ ಪಕ್ಷಿಯಂತೆಹಾರುವಕುದುರೆಲಕ್ಷ ಸೂರ್ಯರ ಬೆಳಕಿಲೆಲಕ್ಷ ಸೂರ್ಯರ ಬೆಳಗುವ ಉಚಿತವಲಕ್ಷಣದೇವಿಗೆ ದೊರೆಕೊಟ್ಟ 5

ಪಚ್ಚ ರತ್ನದವಸ್ತ ಅಚ್ಚ ಜರತಾರಿ ಸೀರೆಹೆಚ್ಚಿನ ಧನ ಕುದುರೆ ರಥಗಳುಹೆಚ್ಚಿನ ಧನ ಕುದುರೆ ರಥ ಜಾಂಬವಂತಿಅಚ್ಯುತನ ಮಡದಿಗೆ ದೊರೆಕೊಟ್ಟ 6

ಹದಿನಾರು ಸಾವಿರ ಚದುರೆಯರುಅದ್ಭತ ವಸ್ತ ರಥಗಳುಅದ್ಭುತ ವಸ್ತ ರಥಗಳು ರಾಮೇಶನಸುದತೆಯರಿಗೆ ದೊರೆ ಕೊಟ್ಟ 7
*******