Showing posts with label ನಂದಕಂದ ಬಾಲಮುಕುಂದ ನಂದಕಂದ mahipati. Show all posts
Showing posts with label ನಂದಕಂದ ಬಾಲಮುಕುಂದ ನಂದಕಂದ mahipati. Show all posts

Wednesday, 1 September 2021

ನಂದಕಂದ ಬಾಲಮುಕುಂದ ನಂದಕಂದ ankita mahipati

 ನಂದಕಂದ ಬಾಲಮುಕುಂದ ನಂದಕಂದ pa 


ನಂದಕಂದಾ ನಂದ ಘನ ನಿ ದ್ರ್ವಂದ್ವ ನಿರ್ಗುಣ ನಿಜಸ್ವರೂಪ 1 

ವಿದುರವಂದ್ಯ ವಿರಾಜಿತರೂಪ ಮದನಮೋಹನ ಮಾಮನೋಹರ 2 

ಮಾಧವ ಕರುಣಾಕರ ಗುರು ಶ್ರೀವರ ಪೂರ್ಣ ಸದಾ ಸಹಕಾರಿ 3 

ಶರಣರಕ್ಷಕ ಸುಜನರ ಪಾಲಕ ಸರಸಿಜೋದ್ಭವನುತ ಶ್ರೀ ಹರಿ 4 

ಶ್ರೇಯ ಸುಖದಾಯಕ ಸದೋದಿತ ಸಾಂದ್ರ ಮಹಿಪತಿ ಸ್ವಾಮಿ ಸದ್ಭನ ಚಿದ್ರೂಪ 5

***