Showing posts with label ಬಾರೋ ನಮ್ಮ ಮನೆಗೆ ಶ್ರೀ ರಾಘವೇಂದ್ರ madhwesha vittala BAARO NAMMA MANEGE SRI RAGHAVENDRA. Show all posts
Showing posts with label ಬಾರೋ ನಮ್ಮ ಮನೆಗೆ ಶ್ರೀ ರಾಘವೇಂದ್ರ madhwesha vittala BAARO NAMMA MANEGE SRI RAGHAVENDRA. Show all posts

Friday, 27 December 2019

ಬಾರೋ ನಮ್ಮ ಮನೆಗೆ ಶ್ರೀ ರಾಘವೇಂದ್ರ madhwesha vittala BAARO NAMMA MANEGE SRI RAGHAVENDRA

Audio by Sri. Madhava Rao, 90 years

csr and Lalita


ಬಾರೋ ನಮ್ಮ ಮನೆಗೆ ಶ್ರೀರಾಘವೇಂದ್ರ ||
ಬಾರೂ ದುಃಖಾಪಹಾರ ಬಾರೋ ದುರಿತದೂರ
ರಯ್ಯ ಸನ್ಮಾರ್ಗ ದಾರಿ ತೋರುವ ಗುರುವೆ ||
ಬಾಲ ಪ್ರಹ್ಲಾದನಾಗಿ ಖೂಳ ಕಶ್ಯಪುವಿಗೆ
ಲೋಲ ಶ್ರೀನರಹರಿಯ ಕಾಲರೂಪವ ತೋರ್ದೆ || ೧ ||

ವ್ಯಾಸನಿರ್ಮಿತ ಗ್ರಂಥ ಮಧ್ವಕೃತ ಭಾಷ್ಯವ
ಬೇಸರದೆ ಓದಿ ಮೆರೆವ ವ್ಯಾಸಮುನಿಯೆ || ೨ ||

ಮಂತ್ರಗೃಹದಲಿನಿಂತ ಸುಯತಿವರ್ಯ
ಅಂತ ತಿಳಿಯದೊ ನೀ ಅಂತರದೊಳು || ೩ ||

ಭೂತಪ್ರೇತಗಳನು ಘಾತಿಸಿಬಿಡುವಂಥ
ಖ್ಯಾತಿಯುತ ಯತಿನಾಥನೆ ತುತಿಸುವೆ || ೪ ||

ಕುಷ್ಟರೋಗಾದಿಗಳ ನಷ್ಟ ಮಾಡುವಂಥ
ಅಷ್ಟಮಹಿಮೆಯುತ ಶ್ರೇಷ್ಠ ಮುನಿಯೆ || ೫ ||

ಕರೆದರೆ ಬರುವಿಯೆಂಬೊ ಕೀರುತಿ ಕೇಳಿ ನಾ
ಕರೆದೆನೊ ಕರುಣದಿ ಕರವ ಪಿಡಿಯೊ || ೬ ||

ಭಕ್ತವತ್ಸಲನೆಂಬ ಬಿರುದು ನಿಂದಾದರೆ
ಸಕ್ತನ ಮೊರೆ ಕೇಳಿ ಮಧ್ವೇಶವಿಠಲದಾಸ || ೭ ||
***

pallavi

bArO namma manegE shrI rAghavEndrA

anupallavi

bArO durgApahAra bArO duritahara bArO sanmArga dAri tOruva guru

caraNam 1

bAla prahlAdanAgi kULa kashyapuvigE lOla shrI narahari kAla rUpava tOrdi

caraNam 2

vyAsa nirmitakrantha madhva krta bhASyava bEsarisadEporeva vyAsa muniyE

caraNam 3

mantra gruhatalli ninda yativaryara anda tiLiyadO nI antaradoLu

caraNam 4

bhUta prEtagaLanu bhItisi biDuvanda khyAtiyuta mati nAthanE stutisuvE

caraNam 5

kuSTa rOgAdigaLaniSTa mADuvanda aSTa mahimeyuta shrESTa muniyE

caraNam 6

karedarE baruvarembO kIrti kELi nA karedenO karuNadi kara piDiyO

caraNam 7

bhaktavatsanembO birudu nindAdarEbhaktanna morekELi madhvEsha viThaladAsa
***


ಬಾರೋ ನಮ್ಮ ಮನೆಗೆ ಶ್ರೀರಾಘವೇಂದ್ರ ||

ಬಾರೂ ದುಃಖಾಪಹಾರ ಬಾರೋ ದುರಿತದೂರ

ಬಾರಯ್ಯ ಸನ್ಮಾರ್ಗ ದಾರಿ ತೋರುವ ಗುರುವೆ ||

ಬಾಲ ಪ್ರಹ್ಲಾದನಾಗಿ ಖೂಳ ಕಶ್ಯಪುವಿಗೆ

ಲೋಲ ಶ್ರೀನರಹರಿಯ ಕಾಲರೂಪವ ತೋರ್ದೆ || ೧ ||

ವ್ಯಾಸನಿರ್ಮಿತ ಗ್ರಂಥ ಮಧ್ವಕೃತ ಭಾಷ್ಯವ

ಬೇಸರದೆ ಓದಿ ಮೆರೆವ ವ್ಯಾಸಮುನಿಯೆ || ೨ ||

ಮಂತ್ರಗೃಹದಲಿನಿಂತ ಸುಯತಿವರ್ಯ

ಅಂತ ತಿಳಿಯದೊ ನೀ ಅಂತರದೊಳು || ೩ ||

ಭೂತಪ್ರೇತಗಳನು ಘಾತಿಸಿಬಿಡುವಂಥ

ಖ್ಯಾತಿಯುತ ಯತಿನಾಥನೆ ತುತಿಸುವೆ || ೪ ||

ಕುಷ್ಟರೋಗಾದಿಗಳ ನಷ್ಟ ಮಾಡುವಂಥ

ಅಷ್ಟಮಹಿಮೆಯುತ ಶ್ರೇಷ್ಠ ಮುನಿಯೆ || ೫ ||

ಕರೆದರೆ ಬರುವಿಯೆಂಬೊ ಕೀರುತಿ ಕೇಳಿ ನಾ

ಕರೆದೆನೊ ಕರುಣದಿ ಕರವ ಪಿಡಿಯೊ || ೬ ||

ಭಕ್ತವತ್ಸಲನೆಂಬ ಬಿರುದು ನಿಂದಾದರೆ

ಸಕ್ತನ ಮೊರೆ ಕೇಳಿ ಮಧ್ವೇಶವಿಠಲದಾಸ || ೭ ||
***

bArO namma manege SrI rAghavEMdra ||
bArU duHkhApahAra bArO duritadUra
bArayya sanmArga dAri tOruva guruve ||

bAla prahlAdanAgi KULa kaSyapuvige
lOla SrInarahariya kAlarUpava tOrde || 1 ||

vyAsanirmita graMtha madhwakRuta bhAShyava
bEsarade Odi mereva vyAsamuniye || 2 ||

maMtragRuhadaliniMta suyativarya
aMta tiLiyado nI aMtaradoLu || 3 ||

bhUtaprEtagaLanu ghAtisibiDuvaMtha
khYAtiyuta yatinAthane tutisuve || 4 ||

kuShTarOgAdigaLa naShTa mADuvaMtha
aShTamahimeyuta SrEShTha muniye || 5 ||

karedare baruviyeMbo kIruti kELi nA
karedeno karuNadi karava piDiyo || 6 ||

bhaktavatsalaneMba birudu niMdAdare
saktana more kELi madhvESaviThaladAsa || 7 ||
***

“bArO namma manege SrI rAghavEMdra ||


bArU duHkhApahAra bArO duritadUra


bArayya sanmArga dAri tOruva guruve ||


bAla prahlAdanAgi KULa kaSyapuvige

lOla SrInarahariya kAlarUpava tOrde || 1 ||


vyAsanirmita graMtha madhwakRuta bhAShyava

bEsarade Odi mereva vyAsamuniye || 2 ||


maMtragRuhadaliniMta suyativarya

aMta tiLiyado nI aMtaradoLu || 3 ||


bhUtaprEtagaLanu ghAtisibiDuvaMtha

khYAtiyuta yatinAthane tutisuve || 4 ||


kuShTarOgAdigaLa naShTa mADuvaMtha

aShTamahimeyuta SrEShTha muniye || 5 ||


karedare baruviyeMbo kIruti kELi nA

karedeno karuNadi karava piDiyo || 6 ||


bhaktavatsalaneMba birudu niMdAdare

saktana more kELi madhvESaviThaladAsa || 7 ||
***


ಬಾರೋ ನಮ್ಮ ಮನೆಗೆ ಶ್ರೀ ರಾಘವೇಂದ್ರ   ।ಪ ।
ಬಾರೋ ದುಃಖಾಪಹಾರ  ಬಾರೋ ದುರಿತದೂರ
ಬಾರಯ್ಯ  ಸನ್ಮಾರ್ಗ  ದಾರಿ ತೋರುವರು ।।ಬಾರೋ ॥
                                                         
ಬಾಲ ಪ್ರಹ್ಲಾದನಾಗಿ  ಖೂಳ  ಕಶ್ಯಪುವಿಗೆ
ಲೋಲ ಶ್ರೀ ನರಹರಿ  ಕಾಲರೂಪನ ತೋರ್ವ ।।ಬಾರೋ ।।
                                                              

ವ್ಯಾಸ ನಿರ್ಮಿತ ಗ್ರಂಥ  ಮಧ್ವಕೃತ ಭಾಷ್ಯವ
ಬೇಸರದಿ  ಓದಿ ಮೆರೆವ ವ್ಯಾಸಮುನಿಯೇ ।।ಬಾರೋ ।।
                                                           
ಮಂತ್ರ ಗೃಹದಲಿ ನಿಂತ  ಸುಯತಿವರ್ಯ
ಅಂತ ತಿಳಿಯದೋ  ನೀ  ಅಂತರದೊಳು ।
ಭೂತಪ್ರೇತಗಳ ಘಾತಿಸಿ ಬಿಡುವಂತ
ಖ್ಯಾತಿಯುತ  ಶ್ರೀನಾಥನ  ಸ್ತುತಿಸುವೆ।।ಬಾರೋ ।।
                                                              
ಕುಷ್ಟರೋಗಾದಿಗಳ  ನಷ್ಟ ಮಾಡುವಂತ
ಅಷ್ಟ ಮಹಿಮೆಯುತ ಶ್ರೇಷ್ಠ  ಮುನಿಯೇ ।
ಕರೆದರೆ ಬರುವೆಂಬ  ಕೀರುತಿ ಕೇಳಿ ನಾ
ಕರೆದನೋ ಕರುಣದಿ  ಕರವ ಪಿಡಿಯೋ ।।ಬಾರೋ ।।

ಭಕ್ತವತ್ಸಲನೆಂಬ ಬಿರಿದಿಂದಾದರೆ
ಭಕ್ತನ ಮೊರೆ ಕೇಳೋ ಮಧ್ವೇಶ ವಿಠಲದಾಸ ।।ಬಾರೋ ।।
******