.ಗೌರಿ ದೇವಿಗೆ ಸಖಿ ತಾರೇ ಆರುತಿ
ಸಖಿ ತಾರೇ ಆರುತಿ ಸಖಿ ತಾರೇ ಆರುತಿ || ಪ ||
ಮುನಿಜನ ವಂದಿತೆ ಮನದಭಿಮಾನಿಯೇ
ಗಣಪತಿ ಷಣ್ಮುಖ ಜನನೀ ದೇವಿಗೆ || ೧ ||
ಶಂಕರಿ ಭಕ್ತ ಸುಶಂಕರಿ ದೈತ್ಯ
ಭಯಂಕಾರಿಯಾದ ಶಶಾಂಕ ಮುಖಿಗೆ || ೨ ||
ಶ್ಯಾಮಸುಂದರ ನಾಮ ಪತಿ ಸಹ ನೇಮದಿ
ನೇಮದಿ ಪಠಿಸುವ ಹೈಮಾವತಿಗೆ || ೩ ||
***
Gouri devige sakhi taare Aaruthi
sakhi taare Aaruthi sakhi taare Aaruthi || pa ||
munijana vandite manadabhimaaniye
Ganapati Shanmukha janani devige || 1 ||
Shankari bhakta sushankari daitya
bhayankaariyaada shashaanka mukhige || 2 ||
Shyaamasundara naama pati saha Nemadi
Nemadi pathisuva haimaavatige || 3 ||
***
ಗೌರಿ ದೇವಿಗೆ ಸಖಿ ತಾರೆ ಆರುತಿ||pa||
ಮುನಿಜನ ವಂದಿತೆ ಮನದಭಿ ಮಾನಿಯೆ |
ಗಣಪತಿ ಷಣ್ಮುಖ ಜನನಿ ದೇವಿಗೆ ||1||
ಶಂಕರಿ ಭಕ್ತಸುಶಂಕರಿ ದೈತ್ಯ ಭ
ಯಂಕಾರಿಯಾದ ಶಶಾಂಕ ಮುಖಿಗೆ ||2||
ಶಾಮಸುಂದರನಾಮ ಪತಿ ಸಹ
ನೇಮದಿ ಪಠಿಸುವ ಹೈಮಾವತಿಗೆ ||3||
****
ಮುನಿಜನ ವಂದಿತೆ ಮನದಭಿ ಮಾನಿಯೆ |
ಗಣಪತಿ ಷಣ್ಮುಖ ಜನನಿ ದೇವಿಗೆ ||1||
ಶಂಕರಿ ಭಕ್ತಸುಶಂಕರಿ ದೈತ್ಯ ಭ
ಯಂಕಾರಿಯಾದ ಶಶಾಂಕ ಮುಖಿಗೆ ||2||
ಶಾಮಸುಂದರನಾಮ ಪತಿ ಸಹ
ನೇಮದಿ ಪಠಿಸುವ ಹೈಮಾವತಿಗೆ ||3||
****