ಸಂಯೋಜಕರು (Composer): ವಿ. ಶ್ರೀನಿವಾಸ ರಾವ್ (V. Shrinivasa Rao)
ಭಾಷೆ (Language): ಕನ್ನಡ
ಪಲ್ಲವಿ
ವರಸಿದ್ಧಿ ವಿನಾಯಕ ನಮೋ ನಮಹ
ವರ ಶಿರ ಕುಮಾರ ವಿಘ್ನ ವಿನಾಶನ
ಅನುಪಲ್ಲವಿ
ವರದ ವರಭರಿತ ಲಕುಮಿಕರ
ಸುರಮುನಿ ಭಕ್ತ ವೃಂದ ಸಂಸೇವಿತ
ಚರಣ
ದೇವದಿ ದೇವ ಪಿತನ ಅನುಗ್ರಹಿತ
ದೇವಕೀ ತನಯನ ಅಮರ ಸಂದೇಶ
ದೇವ ಗಣಾಧಿಪ ಸ್ಥಿರ ಲಿಖಿತ
ದಿವ್ಯನಾಮ ಶ್ರೀನಿವಾಸ ವಂದ್ಯ
***
Composer: V.Shrinivasa Rao.
Language:
pallavi
varasiddhi vinAyaka namO namaha vara shira kumAra vighna vinAshana
anupallavi
varada vara bharita lakumikara suramuni bhakta vrnda samsEvita
caraNam
dEvAdi dEva pitana anugrahita dEvakI tanayana amara sandEsha
dEva gaNAdhipa shthira likhita divyanAma shrInivAsa vandya
***