..
kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu
ಬಿಡಬಾರದೋ ಶ್ರೀನಾಥನ ನಾಥನ ಪ್ರಖ್ಯಾತನ ಪ
ಕಡು ದುಃಖದಿ ಮೊರೆಯಿಡಲು ಗಜೇಂದ್ರನು
ತಡಮಾqದೆÀ ಬಂದಾತನ ಆತನ ಪೊರೆದಾತನ1
ಮೊರೆಯನು ಲಾಲಿಸಿ ತರುಣಿ ದ್ರೌಪದಿಗೆ
ವರ ವಸವನನಿತ್ತಾತನ ಆತನ ಪೊರೆದಾತನ 2
ಶೇಷಶಯನ ನಮ್ಮ ವಾಸುದೇವವಿಠಲ
ದೋಷರಹಿತನೆಂಬಾತನ ಆತನ ಪರಮಾತ್ಮನ 3
***