..
kruti by Srida Vittala Dasaru Karjagi Dasappa
ಜೋ ಜೋ ಜೋ ಮಲಗೋ | ಮುಕುಂದಾ ಪ
ಮುಸುಕು ತೆಗೆಯ ಬ್ಯಾಡೆಲೊ ಮನೆಗೆಲಸಾ
ಹಸನಾಗದು ಗೋಪಾಲ ||ಕೃಷ್ಣ|| 1
ಮೆಲ್ಲನೆ ಮಾತನಾಡುವಿಯಾ ನೋಡುವಿಯಾ
ಸೊಲ್ಲ ಲಾಲಿಸುವಿಯ ಕಂದ ||ಕೃಷ್ಣ|| 2
ತೊಟ್ಟಿಲ ತೂಗುತ ನಿಂತರೆ ಶ್ರೀದ -
ವಿಠಲಾ ನಿನಗಾನಂದಾ ||ಕೃಷ್ಣ|| 3
***