Showing posts with label ರಾಘವೇಂದ್ರ ನೀನೆ ಪಾಲಿಸೊಶ್ರಿತಜನ ಪಾಲಾ gurujagannatha vittala. Show all posts
Showing posts with label ರಾಘವೇಂದ್ರ ನೀನೆ ಪಾಲಿಸೊಶ್ರಿತಜನ ಪಾಲಾ gurujagannatha vittala. Show all posts

Friday, 27 December 2019

ರಾಘವೇಂದ್ರ ನೀನೆ ಪಾಲಿಸೊಶ್ರಿತಜನ ಪಾಲಾ ankita gurujagannatha vittala

by ಗುರುಜಗನ್ನಾಥದಾಸರು
ರಾಘವೇಂದ್ರಾ ನೀನೆ ಪಾಲಿಸೊಶ್ರಿತಜನ- ಪಾಲಾ
ಯೋಗಿಜನಾ - ಲೋಲನೆ ಪ

ಜಾಗುಮಾಡದೆನಿನ್ನಾನು- ರಾಗದಿ ಮನಸಾರಬಾಗಿ ನಮಿಸಿ ಬೇಡಿಕೊಂಬೆ -ಯೋಗಿಕುಲ ಶಿರೋಮಣಿಯೇ ಅ.ಪ

ಅನುಭವ ಮಾಡಿದೆನು |ಘನಮಹಿಮನೆ ನಿನ್ನಘನಸುಖವಿತ್ತ್ತು ಎನ್ನ| ಮನ ಪೂರ್ತಿ ಭಜಿಸುವಂತೆಅನುಪಮ ಙ್ಞÕನ - ಭಕ್ತಿ | ಜನುಮ ಜನುಮದಿ ಇತ್ತು 1

ಹೇಸಿ - ಸಂಸಾರದಲ್ಲಿ | ಮೋಸಗೊಂಡು ಅದರ ಸುಖಲೇಶಗಾಣದೆ ಬಹು | ಕ್ಲೇಶಬಡುವೆನಯ್ಯಾ ನಿತ್ಯಾಈಶ ! ಸಂಸಾರ ಮಹ | ಪಾಶಬಿಡಿಸಿ ತವೋ -ಪಾಸನದಲ್ಲಿ ಮನ | ಲೇಸು ಇತ್ತು ನಿತ್ಯಾದಲ್ಲಿ 2

ದೃಷ್ಟಿ ಇತ್ತು ಗುರುಜಗನ್ನಾಥ | ವಿಠಲನ್ನ ತೊರಿಸಯ್ಯಾ 3
*********