Showing posts with label ವಾಸುದೇವ ವಾಸುದೇವ ವಾಸುದೇವ ಎಂದು ಸತತ indiresha. Show all posts
Showing posts with label ವಾಸುದೇವ ವಾಸುದೇವ ವಾಸುದೇವ ಎಂದು ಸತತ indiresha. Show all posts

Monday, 2 August 2021

ವಾಸುದೇವ ವಾಸುದೇವ ವಾಸುದೇವ ಎಂದು ಸತತ ankita indiresha

 ಆತ್ಮವೃತ್ತ

ವಾಸುದೇವ ವಾಸುದೇವ ವಾಸುದೇವ ಎಂದು ಸತತಮಾನ್ಯದಲ್ಲಿ ಹರಿಯ ನಾಮ ದ್ಯೋತಿಸುವರ ಸ್ಮರಿಸುವೇನು ಪ

ಸೀತಾರಾಮಚಾರ್ಯ ಹೇಳಿದ ಮಾತುಗಳನು ಕೇಳಿ ಬಹಳಪ್ರೀತಿಯಿಂದಲವರ ಮಹಿಮ ಪೋತನಾನು ಪಾಡುವೇನು 1

ನರಹರಿಯ ಸಂನಿಧೀಲಿ ತರುಳರಾಮ ಪೇಳಿದಂಥಸರಸ ಪದಗಳನ್ನೆ ಬಹಳ ಹರುಷದಿಂದ ಕೇಳಿಹಾರು 2

ಇಂದಿರೇಶ ಕೃಷ್ಣನಿಲ್ಲೆ ಬಂದು ಪದಕ್ಕೆ ಯದುರೆ ನಾಥಮುಂದೆ ವಾರ್ಧಕಾದಿಯಂತೆಂದು ಭಾವ ಪೇಳಿಹಾರು 3

ಇಷ್ಟು ದಿವಸ ರಾಮನಂಘ್ರಿ ನಿಷ್ಠನಾಗುತೀಗ ನೃಹರಿಪುಟ್ಟಪಾದ ನಮಿಪಾ ಮುಂದೆ ಕೃಷ್ಣನಂಘ್ರಿ ಭಜಿಸುವಾನು 4

ಇಂದಿರೇಶ ಕೃಷ್ಣನನ್ನು ಹಿಂದೆಯೆಂದು ಮುದ್ರಿಕಿಲ್ಲಾಇಂದೆ ಬಂದಿಹುದು ಇದು ಅನಾದಿಯೆಂದು ಪೇಳಿಹಾರು 5

****