Showing posts with label ವಿಜಯೀಂದ್ರ ತೀರ್ಥರೆ ಎನ್ನ ankita sarvesha vittala VIJAYEENDRA TEERTHARE ENNA VIJAYEENDRA TEERTHA STUTIH. Show all posts
Showing posts with label ವಿಜಯೀಂದ್ರ ತೀರ್ಥರೆ ಎನ್ನ ankita sarvesha vittala VIJAYEENDRA TEERTHARE ENNA VIJAYEENDRA TEERTHA STUTIH. Show all posts

Friday, 27 December 2019

ವಿಜಯೀಂದ್ರ ತೀರ್ಥರೆ ಎನ್ನ ankita sarvesha vittala VIJAYEENDRA TEERTHARE ENNA VIJAYEENDRA TEERTHA STUTIH


ವಿಜಯೀಂದ್ರ ತೀರ್ಥರೆ ಎನ್ನ
ನಿಮ್ಮಯ ಚರಣ ರಜದೊಳಗೆ ಇರಿಸೊ ಎನ್ನ..|



*********

Read more here
click
VIJAYEENDRA TEERTHA

Vijayeendra Teertharu vrundavanasta 1614 rayara mutt
ಶ್ರೀ ವಿಜಯೀಂದ್ರ ತೀರ್ಥಗಳ ಮೇಲೆ ಸರ್ವೇಶ ವಿಠ್ಠಲ ದಾಸರ ರಚನೆ.
ಇದರಲ್ಲಿ
ಶ್ರೀ ವ್ಯಾಸರಾಯರುಅವರಿಗೆ
ಶ್ರೀ ವಿಷ್ಣು ತೀರ್ಥರೆಂದು ನಾಮಕರಣ ಮಾಡಿ ಆಶ್ರಮ ನೀಡಿದ್ದು,
ನಂತರ 
ಅವರಲ್ಲಿ  ಸಂಚಾರತ್ವೇನ ಬಂದ
ಶ್ರೀ ರಘುನಂದನ ಕಂದರಾದ ಶ್ರೀ ಸುರೇಂದ್ರ ತೀರ್ಥ ಗಳು 
ಅವರನ್ನು ಕೇಳಲು
ಶ್ರೀ ವ್ಯಾಸರಾಯರು ಏನನ್ನು ಆಲೋಚನೆ ಮಾಡದೆ ತಕ್ಷಣ ಅವರನ್ನು ಶ್ರೀ ಸುರೇಂದ್ರ ತೀರ್ಥ ರಿಗೆ ಒಪ್ಪಿಸಿ  ದಂಡ ಪಲ್ಲಟ ನಾಡಿಸಿ ಶ್ರೀ ವಿಜಯೀಂದ್ರ ತೀರ್ಥ ರೆಂದು ನಾಮಕರಣ ಮಾಡಿದರು.
ನಂತರದಲ್ಲಿ 
ಅವರ ಬಗ್ಗೆ ಮತ್ತು ವೃಂದಾವನ ಪ್ರವೇಶ ದಿವಸದ ದಿನ ಬಹಳ ಸುಂದರ ವಾಗಿ ವರ್ಣನೆ ಮಾಡಿದ್ದಾರೆ.
🙏🙏👏👏🙇‍♂🙇‍♂
*******