by ಪ್ರಸನ್ನವೆಂಕಟದಾಸರು
ಮಂಗಳ ಮಹಿಮೆಗೆ ಮಂಗಳ
ಶುಭಮಂಗಳದೇವಿಗೆ ಮಂಗಳ ಪ.
ನಾರಾಯಣನರ್ಧಾಂಗಿಗೆ ಮಂಗಳನೂರಸುಖನ ತಾಯಿಗೆ ಮಂಗಳಮೂರು ಅಂಬಕÀನಜ್ಜಿಗೆ ಮಂಗಳಈರೇಳು ಲೋಕೇಶಳಿಗೆ ಮಂಗಳ 1
ಅಗಣಿತಚಂದ್ರಾರ್ಕಾಭೆಗೆ ಮಂಗಳನಗೆಮೊಗದರಸಿಗೆ ಮಂಗಳಸುಗುಣಗಣಾನಂತಾಬ್ಧಿಗೆ ಮಂಗಳಝಗಝಗಿಪಾಭರಣೆಗೆ ಮಂಗಳ 2
ಬೇಡಿದ ಭಾಗ್ಯಪ್ರದಾತ್ರೆಗೆ ಮಂಗಳನಾಡೊಳರ್ಚಕ ನಾಥೆಗೆ ಮಂಗಳಪ್ರೌಢಜನೇಶ್ವರಿ ಪವಿತ್ರೆಗೆ ಮಂಗಳೆಗೂಡಪ್ರಸನ್ವೆಂಕಟಗೆ ಮಂಗಳ 3
****