ಜಯರಾಯ ಜಯರಾಯ ||pa||
ದಯಕರ ಸಜ್ಜನಭಯಹರ ಗುರುವರ ||a.pa||
ವಾಸವ ನೀ ವಸುಧೀಶನ ನಿಜ
ಕೂಸೆನಿಸೀಪರಿ ದೇಶದಿ ಮೆರೆದೆ ||1||
ಸತಿಯಳ ತ್ಯಜಿಸಿ ಯತಿರೂಪ ಧರಿಸಿ
ಪÀತಿತರ ಶಾಸ್ತ್ರವ ಹತಮಾಡಿದಿ ನೀ ||2||
ಸುಧಾದಿಗ್ರಂಥವ ಮುದದಲಿ ರಚಿಸಿ
ಬುಧಜನಸ್ತೊಮಕೆ ಒದಗಿಸಿ ಕೊಟ್ಟಿ||3||
ಅಲವಬೋಧರ ಮತ ಬಲವತ್ತರಮಾಡಿ
ಜಲಜನಾಭನ ಮನ ಒಲಿಸಿದ್ಯೊ ಜೀಯಾ ||4||
ಪ್ರಮಿತಜನಗಣನಮಿತ ಪದಾಂಬುಜ
ಅಮಿತಮಹಿಮ ನಿನ್ನ ನಮಿಸುವೆ ದಿನದಿನ ||5||
ಯಾತಕೆ ಎನ್ನನು ಈ ತೆರನೋಡುವಿ
ದಾತಗುರುಜಗನ್ನಾಥ ವಿಠಲ ಪ್ರೀಯ||6||
***
ದಯಕರ ಸಜ್ಜನಭಯಹರ ಗುರುವರ ||a.pa||
ವಾಸವ ನೀ ವಸುಧೀಶನ ನಿಜ
ಕೂಸೆನಿಸೀಪರಿ ದೇಶದಿ ಮೆರೆದೆ ||1||
ಸತಿಯಳ ತ್ಯಜಿಸಿ ಯತಿರೂಪ ಧರಿಸಿ
ಪÀತಿತರ ಶಾಸ್ತ್ರವ ಹತಮಾಡಿದಿ ನೀ ||2||
ಸುಧಾದಿಗ್ರಂಥವ ಮುದದಲಿ ರಚಿಸಿ
ಬುಧಜನಸ್ತೊಮಕೆ ಒದಗಿಸಿ ಕೊಟ್ಟಿ||3||
ಅಲವಬೋಧರ ಮತ ಬಲವತ್ತರಮಾಡಿ
ಜಲಜನಾಭನ ಮನ ಒಲಿಸಿದ್ಯೊ ಜೀಯಾ ||4||
ಪ್ರಮಿತಜನಗಣನಮಿತ ಪದಾಂಬುಜ
ಅಮಿತಮಹಿಮ ನಿನ್ನ ನಮಿಸುವೆ ದಿನದಿನ ||5||
ಯಾತಕೆ ಎನ್ನನು ಈ ತೆರನೋಡುವಿ
ದಾತಗುರುಜಗನ್ನಾಥ ವಿಠಲ ಪ್ರೀಯ||6||
***
ಜಯರಾಯಾ ಜಯರಾಯಾ ||ಪ||
ದಯಕರ ಸಜ್ಜನಭಯಹರ ಗುರುವರ ||ಆ ಪ||
ವಾಸವ ನೀ ವಸುಧೀಶನನಿಜ
ಕೂಸೆನಿಸೀಪರಿ ದೇಶದಿ ಮೆರೆದೆ || 1 ||
ಸತಿಯಳ ತ್ಯಜಿಸಿ ಯತಿರೂಪ ಧರಿಸಿ
ಪತಿತರ ಶಾಸ್ತ್ರವ ಹತಮಾಡಿದಿ ನೀ || 2 ||
ಸುಧಾದಿಗ್ರಂಥವ ಮುದದಲಿ ರಚಿಸಿ
ಬುಧಜನಸ್ತೋಮಕೆ ಒದಗಿಸಿ ಕೊಟ್ಟಿ|| 3 ||
ಅಲವಬೋಧರ ಮತ ಬಲವತ್ತರ ಮಾಡಿ
ಜಲಜನಾಭನ ಮನ ಒಲಿಸಿದ್ಯೊ ಜೀಯಾ || 4 ||
ಪ್ರಮಿತಜನಗಣನಮಿತಪದಾಂಬುಜ
ಅಮಿತಮಹಿಮ ನಿನ್ನ ನಮಿಸುವೆ ದಿನದಿನ || 5 ||
ಯಾತಕೆ ಎನ್ನನು ಈತೆರ ನೋಡುವಿ
ದಾತ ಗುರುಜಗನ್ನಾಥವಿಠಲ ಪ್ರೀಯ|| 6 ||
***
Jayarāyā jayarāyā ||pa||
dayakara sajjanabhayahara guruvara ||ā pa||
vāsava nī vasudhīśananija
kūsenisīpari dēśadi merede || 1 ||
satiyaḷa tyajisi yatirūpa dharisi
patitara śāstrava hatamāḍidi nī || 2 ||
sudhādigranthava mudadali racisi
budhajanastōmake odagisi koṭṭi|| 3 ||
alavabōdhara mata balavattara māḍi
jalajanābhana mana olisidyo jīyā || 4 ||
pramitajanagaṇanamitapadāmbuja
amitamahima ninna namisuve dinadina || 5 ||
yātake ennanu ītera nōḍuvi
dāta gurujagannāthaviṭhala prīya|| 6 ||
***