ವಿಠಲ ಸಲಹೋ ಸ್ವಾಮಿ
ನಮ್ಮ ವಿಠಲ ಜಗದಂತರ್ಯಾಮಿ ||ಪ ||
ಎಡಕೆ ವಿಠಲ ಬಲಕೆ ವಿಠಲ
ಎಡಕೆ ಬಲಕೆ ವಿಠಲ ವಿಠಲ ||೧ ||
ತಂದೆ ವಿಠಲ ತಾಯಿ ವಿಠಲ
ತಂದೆ ತಾಯಿ ವಿಠಲ ವಿಠಲ ||೨ ||
ಬಂಧು ವಿಠಲ ಬಳಗ ವಿಠಲ
ಬಂಧು ಬಳಗ ವಿಠಲ ವಿಠಲ || ||೩ ||
ಜಯ ಜಯ ವಿಠಲ
ಜಯ ಹರಿ ವಿಠಲ
ಜಯ ಜಯ ಜಯ ಹರಿ ಪುರಂದರ ವಿಠಲ || ೪ ||
ಜಯ ಜಯ ವಿಠಲ ಜಯ ಹರಿ ವಿಠಲ
ಜಯ ಜಯ ವಿಠಲ ಜಯ ಹರಿ ವಿಠಲ
ಜಯ ಜಯ ವಿಠಲ ಜಯ ಹರಿ ವಿಠಲ
ಜಯ ಜಯ ವಿಠಲ ಜಯ ಹರಿ ವಿಠಲ ||
***
ನಮ್ಮ ವಿಠಲ ಜಗದಂತರ್ಯಾಮಿ ||ಪ ||
ಎಡಕೆ ವಿಠಲ ಬಲಕೆ ವಿಠಲ
ಎಡಕೆ ಬಲಕೆ ವಿಠಲ ವಿಠಲ ||೧ ||
ತಂದೆ ವಿಠಲ ತಾಯಿ ವಿಠಲ
ತಂದೆ ತಾಯಿ ವಿಠಲ ವಿಠಲ ||೨ ||
ಬಂಧು ವಿಠಲ ಬಳಗ ವಿಠಲ
ಬಂಧು ಬಳಗ ವಿಠಲ ವಿಠಲ || ||೩ ||
ಜಯ ಜಯ ವಿಠಲ
ಜಯ ಹರಿ ವಿಠಲ
ಜಯ ಜಯ ಜಯ ಹರಿ ಪುರಂದರ ವಿಠಲ || ೪ ||
ಜಯ ಜಯ ವಿಠಲ ಜಯ ಹರಿ ವಿಠಲ
ಜಯ ಜಯ ವಿಠಲ ಜಯ ಹರಿ ವಿಠಲ
ಜಯ ಜಯ ವಿಠಲ ಜಯ ಹರಿ ವಿಠಲ
ಜಯ ಜಯ ವಿಠಲ ಜಯ ಹರಿ ವಿಠಲ ||
***
Vithala salaho swaami namma |
Viththala jagadantaryaami || pa ||
Hinde vittala munde vittala
Hinde munde purandara vittala||1||
Edake vithalaa balake viththala |
Edake balake Purandara viththala || 2 ||
Mele vittala kalage vittala
Melekalage purandara vittala||3||
olage vittala horage vittala
Olage horage purandara vittala||4||
Tande viththala taayi viththala |
Tande taayi Purandara viththala || 5 ||
Bandhu viththala balaga viththala |
Bandhu balaga Purandara viththala || 6 ||
***
ವಿಠಲ ಸಲಹೋ ಸ್ವಾಮಿ|
ನಮ್ಮ ವಿಠಲ ಜಗದಂತರ್ಯಾಮಿ||
ಎಡಕೆ ವಿಠಲ ಬಲಕೆ ವಿಠಲ|
ಎಡಕೆ ಬಲಕೆ ವಿಠಲ ..ವಿಠಲ|
ವಿಠಲ ಸಲಹೋ ಸ್ವಾಮಿ
ನಮ್ಮ ವಿಠಲ ಜಗದಂತರ್ಯಾಮಿ
ವಿಠಲ ಸಲಹೋ ಸ್ವಾಮಿ
ತಂದೆ ವಿಠಲ ತಾಯಿ ವಿಠಲ|
ತಂದೆ ತಾಯಿ ವಿಠಲ .. ವಿಠಲ|
ವಿಠಲ ಸಲಹೋ ಸ್ವಾಮಿ
ನಮ್ಮ ವಿಠಲ ಜಗದಂತರ್ಯಾಮಿ
ವಿಠಲ ಸಲಹೋ ಸ್ವಾಮಿ
ಬಂಧು ವಿಠಲ ಬಳಗ ವಿಠಲ|
ಬಂಧು ಬಳಗ ವಿಠಲ .. ವಿಠಲ|
ವಿಠಲ ಸಲಹೋ ಸ್ವಾಮಿ
ನಮ್ಮ ವಿಠಲ ಜಗದಂತರ್ಯಾಮಿ
ವಿಠಲ ಸಲಹೋ ಸ್ವಾಮಿ
ಜಯ ಜಯ ವಿಠಲ ಜಯ ಹರಿ ವಿಠಲ|
ಜಯ ಜಯ ಜಯ ಹರಿ ಪುರಂದರ ವಿಠಲ|
ವಿಠಲ ಸಲಹೋ ಸ್ವಾಮಿ
ನಮ್ಮ ವಿಠಲ ಜಗದಂತರ್ಯಾಮಿ|
ವಿಠಲ ಸಲಹೋ ಸ್ವಾಮಿ|
ಜಯ ಜಯ ವಿಠಲ
ಜಯ ಹರಿ ವಿಠಲ||||||
****
pallavi
salahO viTTala svAmi nammana viTTala jagadantaryAmi
caraNam 1
yeDega viTTala balake viTTala yeDega balake viTTala tande viTTala tAyi viTTala tandetAyi
caraNam 2
bandhu viTTala baLaga viTTala bandhubalaGa viTTala hinde viTTala munde viTTala hindemunde purandara viTTala
***
pallavi
viTTala salahO svAmi nimmanu viTTala jagadantaryAmi
caraNam 1
hindE viTTalA mundE viTTalA hindE mundE purandara viTTalA
caraNam 2
eDage viTTalaA balakE viTTalA edage balakE purandara viTTalA
caraNam 3
mEle viTTalA kalage viTTalA mElekalage purandara viTTalA
caraNam 4
oLage viTTalA horage viTTala oLage horage purandara viTTala
caraNam 5
tande viTTala tAyi viTTalA tandetAyi purandara viTTalA
caraNam 6
bandhu viTTala baLage viTTalE bandhubaLage purandara viTTalA
***
ನಮ್ಮ ವಿಠಲ ಜಗದಂತರ್ಯಾಮಿ||
ಎಡಕೆ ವಿಠಲ ಬಲಕೆ ವಿಠಲ|
ಎಡಕೆ ಬಲಕೆ ವಿಠಲ ..ವಿಠಲ|
ವಿಠಲ ಸಲಹೋ ಸ್ವಾಮಿ
ನಮ್ಮ ವಿಠಲ ಜಗದಂತರ್ಯಾಮಿ
ವಿಠಲ ಸಲಹೋ ಸ್ವಾಮಿ
ತಂದೆ ವಿಠಲ ತಾಯಿ ವಿಠಲ|
ತಂದೆ ತಾಯಿ ವಿಠಲ .. ವಿಠಲ|
ವಿಠಲ ಸಲಹೋ ಸ್ವಾಮಿ
ನಮ್ಮ ವಿಠಲ ಜಗದಂತರ್ಯಾಮಿ
ವಿಠಲ ಸಲಹೋ ಸ್ವಾಮಿ
ಬಂಧು ವಿಠಲ ಬಳಗ ವಿಠಲ|
ಬಂಧು ಬಳಗ ವಿಠಲ .. ವಿಠಲ|
ವಿಠಲ ಸಲಹೋ ಸ್ವಾಮಿ
ನಮ್ಮ ವಿಠಲ ಜಗದಂತರ್ಯಾಮಿ
ವಿಠಲ ಸಲಹೋ ಸ್ವಾಮಿ
ಜಯ ಜಯ ವಿಠಲ ಜಯ ಹರಿ ವಿಠಲ|
ಜಯ ಜಯ ಜಯ ಹರಿ ಪುರಂದರ ವಿಠಲ|
ವಿಠಲ ಸಲಹೋ ಸ್ವಾಮಿ
ನಮ್ಮ ವಿಠಲ ಜಗದಂತರ್ಯಾಮಿ|
ವಿಠಲ ಸಲಹೋ ಸ್ವಾಮಿ|
ಜಯ ಜಯ ವಿಠಲ
ಜಯ ಹರಿ ವಿಠಲ||||||
****
Vittala salaho swamy
namma Vittala jagadantaryami ||pa||
Edake Vittala balake Vittala
Edake balake Vittala Vittala ||1||
Tande Vittala taayi Vittala
Tande taayi Vittala Vittala ||2||
Bandhu Vittala balaga Vittala
Bandhu balaga Vittala Vittala || 3||
jaya jaya Vittala jaya hari Vittala
jaya jaya jaya hari Puranadara Vittala || ||pa||
jaya jaya Vittala jaya hari Vittala
jaya jaya Vittala jaya hari Vittala
jaya jaya Vittala jaya hari Vittala ||
***