Showing posts with label ಸುಂದರ ಮೂರುತಿ ಮುಖ್ಯಪ್ರಾಣನು ಬಂದಾಬಂದಾ bhupati vittala. Show all posts
Showing posts with label ಸುಂದರ ಮೂರುತಿ ಮುಖ್ಯಪ್ರಾಣನು ಬಂದಾಬಂದಾ bhupati vittala. Show all posts

Thursday, 5 August 2021

ಸುಂದರ ಮೂರುತಿ ಮುಖ್ಯಪ್ರಾಣನು ಬಂದಾಬಂದಾ ankita bhupati vittala

 ..

kruti by bhupati vittalaru ( kakhandaki Ramacharyaru) 


ಸುಂದರ ಮೂರುತಿ ಮುಖ್ಯಪ್ರಾಣನು ಬಂದಾಬಂದಾ ಗಲಗಲಿಗೆ ಕಲಾದಿಗೆುಂದಾ ಪ


ಕಾಯರ ಹೃದಯದಿ ಶ್ರೀರಾಮನಿರುವಾಶ್ರೀರಾಮನಿದ್ದಲ್ಲಿ ಶ್ರೀಹುನಂತ ಬರುವಾಈ ಮಾತು ನಿಜವೆಂದು ಎಲ್ಲಾ ಜನರಿಗೆತಿಳಿಸಿಕೊಡಲು ಬಂದಾ ಶ್ರೀರಾಯರ ಮಠಕೆ1

ಹನುಮ ಭೀಮ ಮಧ್ವನಾನೇ ನೋಡೆಂದಕೊರರೊಳು ಶ್ರೀತುಳಸಿ ಮಾಲೆ ಹಾಕಿಕೊಂಡಾಬಲಗೈಯೊಳು 

ಭೀಮಗದೆ ನೋಡಿರೆಂದಾಬಾಲ ಹಾರಿಸಿ ವೀರ ಹನುಮನಾನೆಂದಾಭೂಪತಿ ವಿಠ್ಠಲನ ಮೋಹದ ಕಂದಾ 3

ಗೋವಿನದಿನ್ನಿ ಹನುಮಪ್ಪ

***