RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡು ಮನವೆ ವರಯತಿಯಾ | ನಡೆ | ನೋಡು ಸದ್ಭಾವದಿಂದಲಿ ಮಹಿಪತಿಯಾ ಪ
ದುರುಳ ದುರ್ಜನರನು ಶಿಕ್ಷಿಸಲಾಗಿ | ಭೋಗಿ 1
ಕೆಲವು ದುಷ್ಕರ್ಮ ಮಾಡಿದಾ ಫಲದಿ | ದೊಲವಿಲಿ ತಾರಿಸುತಿಹನು ಭರದಿ 2
ಹರುಷದಿ ಲೋಲ್ಯಾಡುತಿಹಾನಂದದೊಳು | ಕೃಷ್ಣನ ಜೀವ ಜೀವಾಳು 3
****