RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಲಿಸೋ ಶ್ರೀ ಗುರುವೇ ಯನ್ನ ನೀ ಪ
ಮರವಿನ ಕತ್ತಲಿ ಮನೆಯೊಳಗಿರುವೇ | ಅರವಿನ ಬೆಳಗಿಗೆ ಯಂತು ನಾ ಬರುವೆ 1
ಅನುದಿನ ಬೆರೆವೇ | ಕುಸುಮನಾಭನ ಸೇವೆಯಲಿ ಜರೆವೇ 2
ತಂದೆ ಮಹಿಪತಿ ಸುತ ಸುರ ತರುವೇ | ಛಂದದಿಯಚ್ಚರಿಸೈ ಸುಖ ತರುವೇ 3
****