Showing posts with label ಭಜರೆ ಮಾನಸ ದ್ವಿಜವರಗಮನಂ karpara narahari. Show all posts
Showing posts with label ಭಜರೆ ಮಾನಸ ದ್ವಿಜವರಗಮನಂ karpara narahari. Show all posts

Monday, 2 August 2021

ಭಜರೆ ಮಾನಸ ದ್ವಿಜವರಗಮನಂ ankita karpara narahari

ಭಜರೆ ಮಾನಸ ದ್ವಿಜವರಗಮನಂ ಪ

ದ್ವಿಜಕುಲ ತೋಷಣಂ ಗಜವರ ಪೋಷಣಂ ಅ.ಪ

ವಿಜಯ ಸಾರಥಿಂ ಭಜಕೃಷ್ಣಮೂರುತಿಂ

ಭಜಕಾಮರತರುಂ ಕುಜನಕುಠಾರಂ 1

ಹರಿಪದ ಸ್ಮರಣಂ ದುರಿತನಿವಾರಣಂ

ಸರಸಿಜ ಭವ ಮುಖಸುರನುತ ಚರಣಂ 2

ಜಲಧಿಜಾರಮಣಂ ಬಲಿಕೃತ ಕರುಣಂ

ವಿಲಸತ್ಕಾರ್ಪರ ನಿಲಯ ನರಹರಿಂ 3

****