Showing posts with label ಯಾದವರನ್ನ ಪಾಲಿಸುವ ಮುನ್ನಕರುಣ ramesha. Show all posts
Showing posts with label ಯಾದವರನ್ನ ಪಾಲಿಸುವ ಮುನ್ನಕರುಣ ramesha. Show all posts

Saturday, 16 November 2019

ಯಾದವರನ್ನ ಪಾಲಿಸುವ ಮುನ್ನಕರುಣ ankita ramesha

by ಗಲಗಲಿಅವ್ವನವರು
ಯಾದವರನ್ನ ಪಾಲಿಸುವ ಮುನ್ನಕರುಣ ಕಟಾಕ್ಷದಿನೀ ದಯ ಮಾಡೊ ಪ.

ಮತ್ತೆ ಭಾಗೀರಥಿ ಜಲವಮಿತ್ರೆ ದ್ರೌಪತಿ ಎರಿಯೆಅರ್ಥಿಲೆಪಾದತೊಳೆದರುಅರ್ಥಿಲೆಪಾದತೊಳೆದು ಪ್ರಾರ್ಥಿಸಿದರುಚಿತ್ತಕ್ಕೆ ತಂದು ಕೈಕೊಳ್ಳೊ 1

ಹರದಿರುಕ್ಮಿಣಿಗೆರಗಿದ್ರೌಪತಿ ಭದ್ರಾಆದರದಿಂದಪಾದತೊಳೆದರುಆದರದಿಂದಪಾದತೊಳೆದು ಪ್ರಾರ್ಥಿಸಿದರುಶ್ರೀದೇವಿ ಪೂಜೆ ಕೈಕೊಳ್ಳೆ 2

ಪಂಚ ಭಕ್ಷ್ಯಪರಮಾನ್ನಪಾಂಚಾಲಿ ಬಡಿಸಿದಳುಪಂಚಪಾಂಡವರ ಸಹಿತಾಗಿಪಂಚಪಾಂಡವರ ಸಹಿತಾಗಿ ಶ್ರೀಕೃಷ್ಣಚಂಚಲಾಗದಲೆ ಸವಿದುಂಡ 3

ಅಕ್ಕ ರುಕ್ಮಿಣಿ ಭಾಮೆಮಿಕ್ಕ ತಂಗಿಯರ ಸಹಿತಸಖ್ಯ ಭಾವದಲಿ ಉಣುತಿರೆಸಖ್ಯ ಭಾವದಲಿ ಉಣುತಿರೆ ಹರುಷದಿದೇವಕ್ಕÀಳು ನೋಡಿ ಬೆರಗಾಗಿ 4

ಇಂದುರಾಮೇಶ ತಾನುಮಿಂದು ಮಡಿಯನುಟ್ಟುಬಂಧು ಜನಸಹಿತ ಸವಿದುಂಡಬಂಧು ಜನಸಹಿತ ಸವಿದುಂಡ ಐವರಿಗೆಆನಂದ ಬಡಿಸಿದನು ಅತಿ ಬ್ಯಾಗ 5
*******