Showing posts with label ಬಂದಾನು ರಾಘವೇಂದ್ರ ಬೀಳಗಿಗೆ ಇಂದು bhupati vittala. Show all posts
Showing posts with label ಬಂದಾನು ರಾಘವೇಂದ್ರ ಬೀಳಗಿಗೆ ಇಂದು bhupati vittala. Show all posts

Saturday 28 December 2019

ಬಂದಾನು ರಾಘವೇಂದ್ರ ಬೀಳಗಿಗೆ ಇಂದು bhupati vittala

ಬಂದಾನು ರಾಘವೇಂದ್ರ ಬೀಳಗಿಗೆ ಇಂದು ಪ

ಬಂದಾನು ರಾಘವೇಂದ್ರ ಎಂದೂ ಗೊತ್ತಿರದೆ
ವೃಂದಾವನ ರೂಪದಿಂದಅ.ಪ

ಹಿಂದಿನ ಹಿರಿಯರ ಪುಣ್ಯ ಫಲಿಸಿತೆಂದುತಂದೆ 
ರಾಘವೇಂದ್ರ ಬಂದು ನೆಲೆಸಿದನಿಲ್ಲಿ 1

ಸಂದೇಹಬೇಡ ಈ ವೃಂದಾವನದಿರಾಘವೇಂದ್ರರಾಯರು
ಸ್ವಯಂವ್ಯಕ್ತರೂಪದಿ ಇಹರು 2

ಭೂಪತಿ'ಠ್ಠಲನ ಕರುಣದಿಂದಲಿ ಇಲ್ಲಿಅಪರೂಪವಾದ 
ವೃಂದಾವನ ದೊರಕಿತು 3
********