Showing posts with label ಆರುತಿಯ ಬೆಳಗಿರೆ ಅರಸಿ ರುಕ್ಮಿಣಿ purandara vittala AARUTIYA BELAGIRE ARASI RUKMINI. Show all posts
Showing posts with label ಆರುತಿಯ ಬೆಳಗಿರೆ ಅರಸಿ ರುಕ್ಮಿಣಿ purandara vittala AARUTIYA BELAGIRE ARASI RUKMINI. Show all posts

Friday, 3 December 2021

ಆರುತಿಯ ಬೆಳಗಿರೆ ಅರಸಿ ರುಕ್ಮಿಣಿ purandara vittala AARUTIYA BELAGIRE ARASI RUKMINI



ಆರತಿಯ ಬೆಳಗಿರೆ ಪ

ಅರಸಿ ರುಕ್ಮಿಣಿ ಕೂಡೆ ಅರಸು ವಿಠಲಗೆ
ಬಿರುದಿನ ಶಂಖವ ಪಿಡಿದ ವಿಠಲಗೆ ||
ಸರಸಿಜ ಸಂಭವ ಸನ್ನುತ ವಿಠಲಗೆ
ನಿರುತ ಇಟ್ಟಿಗೆ ಮೇಲೆ ನಿಂತ ವಿಠಲಗೆ1

ದಶರಥರಾಯನ ಉದರದಿ ವಿಠಲ
ಶಿಶುವಾಗಿ ಜನಿಸಿದ ಶ್ರೀರಾಮ ವಿಠಲ
ಪಶುಪತಿ ಗೋಪನ ಕಂದನೆ ವಿಠಲ
ಅಸುರೆ ಪೂತನಿಯ ಕೊಂದ ವಿಠಲಗೆ 2

ಕಂಡಿರ ಬೊಬ್ಬುರ ವೇಂಕಟವಿಠಣ
ಅಂಡಜವಾಹನ ಅಹುದೋ ನೀ ವಿಠಲ ||
ಪಾಂಡುರಂಗ ಕ್ಷೇತ್ರದಿ ಪಾವನ ವಿಠಲ
ಪುಂಡರೀಕಾಕ್ಷ ಶ್ರೀ ಪುರಂದರವಿಠಲಗೆ3
***

pallavi

Aratiya beLagire

caraNam 1

arasi rukmiNi kUDa arasu viTTalage birudina shankhava piDida viTTalage
sarasija sambhava sannuta viTTalage niruta iTTige mEle ninta viTTalage

caraNam 2

dasharatharAyana udaradi viTTala shishuvAgi janisida shrI rAma viTTala
pashupati gOpiya kandane viTTala asure pUtaniya konda viTTalage

caraNam 3

kaNDira bobbura venkaTavittalana aNDaja vAhana ahudO nI vittala
pANduranga kSEtra pAvana viTTalA puNDarIkAkSa shrI purandara viTTalage
***


ಆರತಿಯ ಬೆಳಗಿರೆ ಅರಸಿ ರುಕ್ಮಿಣಿ ಕೂಡ ಅರಸು ವಿಠಲಗೆ
ಬಿರುದಿನ ಶಂಖವ ಪಿಡಿದ ವಿಠಲಗೆ
ಸರಸಿಜ ಸಂಭವ ಸನ್ನುತ ವಿಠಲಗೆ
ನಿರುತ ಇಟ್ಟಿಗೆ ಮೇಲೆ ನಿಂತ ವಿಠಲಗೆ ||೧||

ದಶರಥರಾಯನ ಉದರದಿ ವಿಠಲ
ಶಿಶುವಾಗಿ ಜನಿಸಿದ ಶ್ರೀರಾಮವಿಠಲ
ಪಶುಪತಿ ಗೋಪಿಯ ಕಂದನೆ ವಿಠಲ
ಅಸುರೆ ಪೂತನಿಯ ಕೊಂದ ವಿಠಲಗೆ ||೨||

ಕಂಡಿರ ಬೊಬ್ಬುರ ವೆಂಕಟವಿಠಲನ
ಅಂಡಜವಾಹನ ಅಹುದೋ ನೀ ವಿಠಲ
ಪಾಂಡುರಂಗ ಕ್ಷೇತ್ರಪಾವನ ವಿಠಲಾ
ಪುಂಡರೀಕಾಕಾಕ್ಷ  ಶ್ರೀ ಪುರಂದರವಿಠಲಗೆ ||೩||
***

ಆರತಿಯ ಬೆಳಗಿರೆ ಪ

ಅರಸಿ ರುಕ್ಮಿಣಿ ಕೂಡ ಅರಸು 
ವಿಠಲಗೆಬಿರುದಿನ ಶಂಖವ ಪಿಡಿದ ವಿಠಲಗೆ ||
ಸರಸಿಜ ಸಂಭವಸನ್ನುತ ವಿಠಲಗೆ
ನಿರುತ ಇಟ್ಟಿಗೆ ಮೇಲೆ ನಿಂತ ವಿಠಲಗೆ 1

ದಶರಥರಾಯನ ಉದರದಿ 
ವಿಠಲಶಿಶುವಾಗಿ ಜನಿಸಿದ ಶ್ರೀರಾಮ 
ವಿಠಲಪಶುಪತಿ ಗೋಪಿಯ ಕಂದನೆ 
ವಿಠಲಅಸುರೆ ಪೂತನಿಯ ಕೊಂದ ವಿಠಲಗೆ 2

ಕಂಡಿರ ಬೊಬ್ಬುರ ವೆÉಂಕಟವಿಠಲನ
ಅಂಡಜವಾಹನ ಅಹುದೋ ನೀ ವಿಠಲ ||
ಪಾಂಡುರಂಗ ಕ್ಷೇತ್ರ ಪಾವನ 
ವಿಠಲಪುಂಡರೀಕಾಕ್ಷ ಶ್ರೀ ಪುರಂದರವಿಠಲಗೆ 3
***