Showing posts with label ಕಂಡು ಅಂಜುವರೇನ ದೂತೆಪಾಂಡವರ ramesha. Show all posts
Showing posts with label ಕಂಡು ಅಂಜುವರೇನ ದೂತೆಪಾಂಡವರ ramesha. Show all posts

Monday, 11 November 2019

ಕಂಡು ಅಂಜುವರೇನ ದೂತೆಪಾಂಡವರ ankita ramesha

by ಗಲಗಲಿಅವ್ವನವರು
ಕಂಡು ಅಂಜುವರೇನ ದೂತೆಪಾಂಡವರ ಅರಸಿಯಭೂಮಂಡಲದ ಬಾಲೆಯರುಕಂಡರೆಂದು ಕೊಂಡಾಡಮ್ಮ ಪ.

ಉಮಾಶಚಿ ಶಾಮಲೆ ಉಷೆಬೊಮ್ಮಶಪಿಸಲು ಅಂಜುತಲೆಅಮ್ಮಭಾರತಿರತಿಸಮ್ಮಿಸಿಟ್ಟಳಾ ದೇವತೆ 1

ಇಂದುಮಾರುತನ ರಾಣಿಮುಂದಿನ ಕಲ್ಪದ ವಾಣಿಸಂದೇಹಬ್ಯಾಡಮ್ಮ ಜಾಣೆಇಂದರೇಶನ ಸೊಸೆಯು ಕಾಣೆ 2

ಚಂದ್ರಕಾಳಿ ಇಂದ್ರಸೇನ ಬಂದುದ್ರೌಪತಿ ವಿಪ್ರಕನ್ಯಒಂದೊಂದು ರೂಪಗಳೆ ರನ್ನಚಂದ ಬಣ್ಣಿಪರಮ್ಮ ಆಕೆಯನ್ನು 3

ಎಲ್ಲರ ನಡೆಒಂದೆ ಎಲ್ಲರ ನುಡಿ ಒಂದೆದೇಹ ನಿಂದೆ ಎಲ್ಲರಹೃದಯದಲಿ ನಿಂತಎಲ್ಲರೊಲ್ಲಭನ ಹೊಂದು 4

ಪರಮೇಷ್ಟಿಎಂಬದಾತಾಪರಮಶಾಪ ಹೊಯ್ಸುತ ಶಿರಿರಾಮೇಶನಭಕ್ತ ಮಾರುತ
********