by ವ್ಯಾಸತತ್ವಜ್ಞದಾಸರು
ಮಾರ ಎನ್ನ ಸಂಹಾರ ಮಾಡಲು ದಂಡು ತಂದನೆ ಪ
ಮುಂದಾಗಿ ಬಂದೊದಗಿದವು 1
ಅಂತರಂಗದಿ ಮನೋಭ್ರಾಂತಿ ಬಿಡಿಸುವವ
ಸಂತನೀಗಲೆ ಬಂದಿರುವನೆ2
ಭೃಂಗಗಳೇ ರಣರಂಗದಿ ಕೂಗುವ
ಸಂಗತಿಗೆ ಬೆದರಿದೆನೆ 3
ಶುಕವೇರಿ ಧನುವಿನೋಳ್ ವಿಕಸಿತ ಸಮಬಾಣ
ಮುಖದೊಳು ಗುರಿಯನ್ನೆ ನೋಡುವ 4
ಆವಾಗಲೂ ವಾಸುದೇವವಿಠಲನ ಪಾದವೆ ಗತಿಯೆಂದಿರುವೆನೆ 5
********
ಮಾರ ಎನ್ನ ಸಂಹಾರ ಮಾಡಲು ದಂಡು ತಂದನೆ ಪ
ಮುಂದಾಗಿ ಬಂದೊದಗಿದವು 1
ಅಂತರಂಗದಿ ಮನೋಭ್ರಾಂತಿ ಬಿಡಿಸುವವ
ಸಂತನೀಗಲೆ ಬಂದಿರುವನೆ2
ಭೃಂಗಗಳೇ ರಣರಂಗದಿ ಕೂಗುವ
ಸಂಗತಿಗೆ ಬೆದರಿದೆನೆ 3
ಶುಕವೇರಿ ಧನುವಿನೋಳ್ ವಿಕಸಿತ ಸಮಬಾಣ
ಮುಖದೊಳು ಗುರಿಯನ್ನೆ ನೋಡುವ 4
ಆವಾಗಲೂ ವಾಸುದೇವವಿಠಲನ ಪಾದವೆ ಗತಿಯೆಂದಿರುವೆನೆ 5
********