Showing posts with label ವಂದಿಸುವೆ ಮುದದಿಂದ ನಂದಿವಾಹನ ಸುತಗೆ sirigurutandevarada vittala. Show all posts
Showing posts with label ವಂದಿಸುವೆ ಮುದದಿಂದ ನಂದಿವಾಹನ ಸುತಗೆ sirigurutandevarada vittala. Show all posts

Friday, 6 August 2021

ವಂದಿಸುವೆ ಮುದದಿಂದ ನಂದಿವಾಹನ ಸುತಗೆ ankita sirigurutandevarada vittala

   ..

Kruti by ಸಿರಿಗುರುತಂದೆವರದವಿಠಲರು sirigurutandevarada vittala 

ಗಣೇಶ

ವಂದಿಸುವೆ ಮುದದಿಂದ ನಂದಿವಾಹನ ಸುತಗೆ ಪ

ಬಂದ ದುರಿತವ ಕಳೆದಾನಂದವೀಯುತ ಮನಕೆಇಂದಿರೇಶನ ಚರಣದ್ವಂದ್ವ ತೋರೆಲೋ ಬೇಗ1

ಹೀನಜನರೊಡಗೂಡಿ ಕಾಣದಾದೆನು ಹಾದಿಸಾನುರಾಗದಿ ಪೊರೆಯೊ ಸನಕಾದಿ ಮುನಿವಂದ್ಯ 2

ಮರುತ ಮತದ ಸಾರ ಕರುಣದಲಿ ಅರುಹಯ್ಯಶರಧಿಶಯನ ತಂದೆವರದವಿಠಲ ಪ್ರಿಯ 3

****