by ಪ್ರಸನ್ನವೆಂಕಟದಾಸರು
ಚಿಂತೆಯ ಪರಿಹರಿಸೊ ತಿಮ್ಮಯ್ಯ ಚಿಂತಾಯಕಕಂತುಕಮಲೆಯ ರಾಯಪ.
ಸಾಧ್ಯವಲ್ಲದುದನ್ನು ಹಂಬಲಿಸಿಬುದ್ಧಿಭ್ರಾಂತಿಲಿ ಬಲು ಸುಖ ಬಯಸಿಕದ್ದ ಕಳ್ಳನಂತೆ ವೃಥಾ ಕುದಿದೆಮದ್ದು ಮೆದ್ದಿಲಿಯಂತೆ ಬಳಲಿದೆ 1
ತಿಳಿದು ಮಾಯದ ಬಲೆಗೆ ಮೈಗೊಟ್ಟೆಬೆಲೆಗಟ್ಟಿ ವೃಥಾ ಹುಚ್ಚು ದೈನ್ಯಬಟ್ಟೆಆಲಿಸಿ ಮೋಕ್ಷದ ನೆಲೆಯ ಕೇಳದೆ ನಾಕಳವಳಗೊಂಬೆ ಕರುಣಾಸಂಪನ್ನ 2
ಚಿಂತೆಗೆ ಚಿಂತೆ ಸಹಾಯವಾಗಿಅಂತರಂಗದಕ್ಲೇಶಹೇಸಿತು ಬಾಗಿಶಾಂತಮೂರ್ತಿ ಪ್ರಸನ್ವೆಂಕಟೇಶ ಏಕಾಂತದಾಸರ ನೆಳಲನೆ ತೋರಿಸೊ 3
*******