by ಪ್ರಸನ್ನವೆಂಕಟದಾಸರು
ರಂಗನ್ಯಾಕೆ ತಿರುಗಿ ಬಾರನೆ ಅಂತರಂಗಪೀಠದಿ ಮೊಗದೋರನೆ ಪ.
ಮಂಗಳಾಂಗನೊಳು ಮಾತಾಡದೆಸತಿಕಂಗಳುದಣಿಯದೆ ನೋಡಿಅಂಗನೆಹ್ಯಾಗೆ ಜೀವಿಸಲಮ್ಮ ಎನ್ನಿಂಗಿತವಾರಿಗುಸುರಲಮ್ಮ 1
ಕಲ್ಲೆದೆಯಾದೆ ಇನಿತುದಿನ ಜೀವಕೊಲ್ಲದು ಹೋಯೆಂಬ ರೋದನಫುಲ್ಲನಾಭನ ಎಂಜಲುಂಡರೆ ಕಷ್ಟವಿಲ್ಲದ ಸುಖ ಕಣ್ಣು ಕಂಡರೆ 2
ಕೃಷ್ಣನ ಶುಭಗುಣ ಹೊಗಳುತ ಬಹುಕಷ್ಟ ನೀಗಿದೆ ನಕ್ಕು ತತ್ವತ:ಸೃಷ್ಟೀಶ ಪ್ರಸನ್ವೆಂಕಟೇಶನ ನೆನೆವಷ್ಟರೊಳಗೆ ಮಾಯವಾದನೆ 3
*******