Showing posts with label ನಿತ್ಯ ನಿಜ ಘನ ಸದಾ ಪಾದ mahipati. Show all posts
Showing posts with label ನಿತ್ಯ ನಿಜ ಘನ ಸದಾ ಪಾದ mahipati. Show all posts

Wednesday, 1 September 2021

ನಿತ್ಯ ನಿಜ ಘನ ಸದಾ ಪಾದ ankita mahipati

 ನಿತ್ಯ ನಿಜ ಘನ ಸದಾ ಪಾದ ಧ್ರುವ 

ನಿತ್ಯ ಅರಿಯಬೇಕಗತ್ಯ ಶರಣ ಜನರಿಗೆ ಸತ್ಯ ಪರಮಪಥ್ಯ 1 

ಗುರುಭಜನಿಯ ಕೀಲು ಅರಿತರೊಂದೇ ಮೇಲು ಸಾರಸುಪಥಸಲ್ಲು ತ್ವರಿತಗೆಲ್ಲು 2 

ಮುಕ್ತಿಗಿಂತಧಿಕ ಭಕ್ತಿ ಪರಮ ಸುಖ ನಿತ್ಯ ಮಹಿಪತಿಗಿದೆ ಪ್ರಾಣಪದಕ 3

****