Showing posts with label ಕರುಣಿಸು ಗುರುವರ ಪರಿಮಳಾರ್ಯ ಕರುಣಾಬ್ಧಿಯ ಜಿತಕಾಯ ಜಾತ shyamasundara. Show all posts
Showing posts with label ಕರುಣಿಸು ಗುರುವರ ಪರಿಮಳಾರ್ಯ ಕರುಣಾಬ್ಧಿಯ ಜಿತಕಾಯ ಜಾತ shyamasundara. Show all posts

Wednesday, 1 September 2021

ಕರುಣಿಸು ಗುರುವರ ಪರಿಮಳಾರ್ಯ ಕರುಣಾಬ್ಧಿಯ ಜಿತಕಾಯ ಜಾತ ankita shyamasundara

 ..

ಕರುಣಿಸು ಗುರುವರ ಪರಿಮಳಾರ್ಯ |

ಕರುಣಾಬ್ಧಿಯ ಜಿತಕಾಯ ಜಾತ |

ವರಶುಭ ಚರಿತನೆ ನೀ | ಕನಕಶಯನ ಜಾತ |

ನಮಿಪೆ | ಅನುದಿನ ಪೊರೆವುದು ನೀ 1

ವರಹಸುತೆಯ ತೀರ ನಿಲಯ |

ಶರಣರ ಸುರತರು ನೀ 2

ಶಾಮಸುಂದರನನಾಮಸುಧೆಯಾ |

ಮಮತೆಯಲಿ ಗರೆವುದು ನೀ 3

***